TOP NEWS
Middle east US Iran War Threat Escalates Trump Warns of Fresh Strikes After Midterm Elections

Middle East: ಅಮೆರಿಕ-ಇರಾನ್ ನಡುವೆ ಮತ್ತೊಮ್ಮೆ ಯುದ್ಧದ ಭೀತಿ: ಮಧ್ಯಂತರ ಚುನಾವಣೆ ಬಳಿಕ ಹೊಸ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ (Middle East) ಶಾಂತಿ ಸ್ಥಾಪನೆಯ ಭರವಸೆಗಳ ನಡುವೆಯೇ ಅಮೆರಿಕ ಮತ್ತು ಇರಾನ್ (America-Iran) ದೇಶಗಳ ನಡುವೆ ಗಂಭೀರ ಸ್ವರೂಪದ ಯುದ್ಧದ ಭೀತಿ ಮತ್ತೊಮ್ಮೆ ತೀವ್ರಗೊಂಡಿದೆ. ಇರಾನ್ ಸೂಕ್ತ ರೀತಿಯಲ್ಲಿ ರಾಜತಾಂತ್ರಿಕ ಒಪ್ಪಂದಕ್ಕೆ ಬಾರದಿದ್ದಲ್ಲಿ, ಆ ದೇಶದ ಮಿಲಿಟರಿ ಹಾಗೂ ಪರಮಾಣು ನೆಲೆಗಳ ಮೇಲೆ ಪುನಃ ಭೀಕರ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಈ ಯುದ್ಧ ಭೀತಿಯ ನಡುವೆಯೂ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಗಿಲನ್ನು ಸಂಪೂರ್ಣವಾಗಿ…

Read More