TOP NEWS
Double Celebration for Megana Raj Actress Announces Special Role in Superstar Rajinikanth Jailer 2

Meghana Raj: ಜೈಲರ್ 2 ಸಿನಿಮಾದಲ್ಲಿ ಮೇಘನಾ ರಾಜ್: ಕಳೆದ 1 ವರ್ಷದಿಂದ ಗುಟ್ಟಾಗಿಟ್ಟಿದ್ದ ಫೋಟೋಗಳು ವೈರಲ್!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಸರ್ಜಾ (Meghana Raj) ಅವರಿಗೆ ಅಕ್ಟೋಬರ್ ತಿಂಗಳು ಎಂದರೆ ಯಾವಾಗಲೂ ಅತ್ಯಂತ ಭಾವನಾತ್ಮಕ ಹಾಗೂ ವಿಶೇಷವಾದದ್ದು. ದಿವಂಗತ ಪತಿ, ನಟ ಚಿరంಜೀವಿ ಸರ್ಜಾ ಹಾಗೂ ಪ್ರೀತಿಯ ಮಗ ರಾಯನ್ ರಾಜ್ ಸರ್ಜಾ ಇಬ್ಬರ ಜನ್ಮದಿನಗಳೂ ಇದೇ ತಿಂಗಳಿನಲ್ಲಿ ಬರುವುದರಿಂದ ಮೇಘನಾ ಅವರಿಗೆ ಈ ಸಮಯವು ಸದಾ ನೆನಪುಗಳ ಬೊಗಸೆಯಾಗಿರುತ್ತದೆ. ಆದರೆ, ಈ ಬಾರಿಯ ಅಕ್ಟೋಬರ್ ತಿಂಗಳು ಮೇಘನಾ ಅವರ ಜೀವನದಲ್ಲಿ ಮತ್ತಷ್ಟು ಅವಿಸ್ಮರಣೀಯ ಹಾಗೂ ಹೆಮ್ಮೆಯ ಕ್ಷಣವೊಂದನ್ನು ಹೊತ್ತು ತಂದಿದೆ….

Read More