TOP NEWS
Good news Big medical boost Central Govt caps prices of 39 critical drugs strict action warned against overchargin

Good News: ಸಾಮಾನ್ಯ ಜನರಿಗೆ ಭಾರಿ ನಿರಾಳ: ಮಧುಮೇಹ, ಹೃದಯರೋಗ ಸೇರಿದಂತೆ 39 ಅಗತ್ಯ ಔಷಧಿಗಳ ಗರಿಷ್ಠ ಬೆಲೆ ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶ!

ಬೆಂಗಳೂರು: ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧ (Good News) ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇತ್ತೀಚೆಗೆ ಹೊರಡಿಸಲಾದ ಹೊಸ ಅಧಿಕೃತ ನಿಯಮಾವಳಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು 39 ಅತ್ಯಗತ್ಯ ಹೊಸ ಔಷಧ ಸೂತ್ರೀಕರಣಗಳ (Formulations) ಗರಿಷ್ಠ ಚಿಲ್ಲರೆ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಸಾರ್ವಜನಿಕರು ನಿರಂತರವಾಗಿ ಬಳಸುವ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ…

Read More
QR code mandatory for vaccine and cancer medicines

Big News: ಔಷಧ ವಲಯಕ್ಕೆ ಹೈಟೆಕ್ ಕಾವಲು: ವ್ಯಾಕ್ಸಿನ್, ಕ್ಯಾನ್ಸರ್ ಔಷಧಿಗಳಿಗೂ ಕಡ್ಡಾಯವಾಗಲಿದೆ ಕ್ಯುಆರ್ ಕೋಡ್

ನವದೆಹಲಿ: ದೇಶದ ಔಷಧ ಮಾರುಕಟ್ಟೆಯಲ್ಲಿ ನಕಲಿ ಮಾತ್ರೆ ಹಾಗೂ (Big News) ಇಂಜೆಕ್ಷನ್‌ಗಳ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ (Central Government) ಅತ್ಯಂತ ದೃಢವಾದ ಹೆಜ್ಜೆಯಿಟ್ಟಿದೆ. ಭಾರತದ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಜಾಲದ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಕ್ಸಿನ್‌ಗಳು (ಲಸಿಕೆಗಳು), ಆಂಟಿಮೈಕ್ರೋಬಿಯಲ್ಸ್ (ರೋಗಾಣು ನಿರೋಧಕಗಳು), ಕ್ಯಾನ್ಸರ್ ನಿರೋಧಕ ಔಷಧಿಗಳು ಹಾಗೂ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ (NDPS) ಔಷಧಿಗಳ ಪ್ಯಾಕಿಂಗ್ ಮೇಲೆಯೂ ಕ್ಯುಆರ್ ಕೋಡ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ…

Read More
good news central government lowered 42 tablets price

Good News: ಬಡವರ ಜೇಬಿಗೆ ಹೊರೆಯಿಲ್ಲ: ಬಿಪಿ, ಸಕ್ಕರೆ ಕಾಯಿಲೆ ಸೇರಿ 42 ಔಷಧಗಳ ದರ ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಆರೋಗ್ಯ ವೆಚ್ಚದ ಭೀತಿಯಲ್ಲಿದ್ದ ರೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಮಾಧಾನ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಒಟ್ಟು 42 ಅಗತ್ಯ ಔಷಧಗಳ (Good News) ಬೆಲೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಯಾವೆಲ್ಲಾ ಮಾತ್ರೆಗಳ ಬೆಲೆ ಕಡಿಮೆ? ದಿನನಿತ್ಯ ಬಳಸುವ ಪ್ರಮುಖ ಕಾಂಬಿನೇಷನ್ ಔಷಧಗಳ ಬೆಲೆಯಲ್ಲಿ…

Read More