TOP NEWS
Crime My In Laws and Husband Are Responsible Pune Techie Leaves Note Accusing Five

Crime: ಪುಣೆಯಲ್ಲಿ ಮತ್ತೊಂದು ವರದಕ್ಷಿಣೆ ದುರಂತ: ಮಾವನಿಗೆ 1 ಕೋಟಿ ಫ್ಲ್ಯಾಟ್, ಸಂಬಳಕ್ಕಾಗಿ ಕಿರುಕುಳ ತಾಳಲಾರದೆ ಐಟಿ ಇಂಜಿನಿಯರ್ ಆತ್ಮ*ಹತ್ಯೆ!

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಐಟಿ ನಗರಿ ಪುಣೆಯಲ್ಲಿ ವರದಕ್ಷಿಣೆ ಅಮಾನವೀಯ ಕಿರುಕುಳಕ್ಕೆ ಮತ್ತೊಬ್ಬ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ (Crime) ಬಲಿಯಾಗಿದ್ದಾರೆ. ಗಂಡ ಮತ್ತು ಆತನ ಕುಟುಂಬದವರಿಂದ ಸತತವಾಗಿ ಮಾನಸಿಕ ಹಾಗೂ ಶಾರೀರಿಕ ದೌರ್ಜನ್ಯಕ್ಕೆ ಒಳಗಾಗಿದ್ದ 33 ವರ್ಷದ ತೃಷ್ಣಾ ರಾಹುಲ್ ಸಕ್ಪಾಲ್ ಎಂಬ ಐಟಿ ಉದ್ಯೋಗಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿಗೆ ವರದಕ್ಷಿಣೆ ಮತ್ತು ಆಸ್ತಿಗಾಗಿ ಪತಿ ಹಾಗೂ ಆತನ ಕುಟುಂಬದವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತರ ತಂದೆ ಬಾಲಕೃಷ್ಣ ನಿಕಮ್ ಪೊಲೀಸರಿಗೆ…

Read More