Dam Level: ಭಾರಿ ಒಳಹರಿವಿನ ನಡುವೆಯೂ ಖಾಲಿಯಿವೆ ಜಲಾಶಯಗಳು: ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ತತ್ವಾರ!
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಟ್ಟಾರೆಯಾಗಿ ಬರೋಬ್ಬರಿ 1,06,369 ಕ್ಯೂಸೆಕ್‌ನಷ್ಟು ಬೃಹತ್ (Dam Level) ಪ್ರಮಾಣದ ನೀರು ಹರಿದುಬರುತ್ತಿದೆ. ಸದ್ಯಕ್ಕೆ ಡ್ಯಾಂಗಳಲ್ಲಿನ ಒಟ್ಟಾರೆ ನೀರಿನ ಮಟ್ಟ ಶೇಕಡಾ 50 ರಷ್ಟಿದೆ ಎಂದು ವರದಿಯಾಗಿದ್ದರೂ, ಜಲಾಶಯಗಳ ನೈಜ ಸ್ಥಿತಿಗತಿ ಮಾತ್ರ ಕೃಷಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸುತ್ತಿದೆ. ಸದ್ಯ ರಾಜ್ಯದ ಎಲ್ಲಾ ಡ್ಯಾಂಗಳಲ್ಲಿ ಶೇಖರಣೆಯಾಗಿರುವುದು ಕೇವಲ ಶೇಕಡಾ 39 ರಷ್ಟು ಅಂದರೆ 351.96 ಟಿಎಂಸಿ ನೀರು ಮಾತ್ರ. ಆದರೆ ಕಳೆದ…
