TOP NEWS
End of an Era for Remote Work Uber Imposes Strict Office Rules and Restricts Full Time WFH to a Mere 1 percent of Global Staff

Uber: ಬೃಹತ್ ಉದ್ಯೋಗ ಕಡಿತದ ಬೆನ್ನಲ್ಲೇ ಕಠಿಣ ಹೊಸ ರೂಲ್ಸ್ ಜಾರಿ ಮಾಡಿದ ಉಬರ್‌

ನವದೆಹಲಿ: ಜಾಗತಿಕ ಮಟ್ಟದಲ್ಲಿ ಸುಮಾರು 3,300 ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಖ್ಯಾತ ರೈಡ್-ಹೇಲಿಂಗ್ ದೈತ್ಯ ಸಂಸ್ಥೆ ಉಬರ್ (Uber), ಇದೀಗ ತನ್ನ ಉದ್ಯೋಗಿಗಳಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಕಂಪನಿಯು ತನ್ನ ರಿಮೋಟ್ ವರ್ಕ್ ಅಥವಾ ಮನೆಯಿಂದಲೇ ಕೆಲಸ ಮಾಡುವ (WFH) ನೀತಿಯನ್ನು ಅತ್ಯಂತ ಕಠಿಣಗೊಳಿಸಲು ಮುಂದಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಉಬರ್ ಸಂಸ್ಥೆಯು ಜಾರಿಗೆ ತರುತ್ತಿರುವ ಹೊಸ ನಿಯಮಗಳ ಅಡಿಯಲ್ಲಿ, ಇನ್ನು ಮುಂದೆ ಕೇವಲ ಶೇಕಡಾ 1ರಷ್ಟು ಉದ್ಯೋಗಿಗಳಿಗೆ…

Read More
Ex Better CEO Vishal Garg Ousted Claims Betrayal After Mass Layoff Controversy

Layoff: 900 ನೌಕರರನ್ನು ವಜಾಗೊಳಿಸಿದ್ದ ವಿಶಾಲ್ ಗಾರ್ಗ್‌ಗೆ ಬಿಗ್ ಶಾಕ್: ಬೆಟರ್ ಸಿಇಒ ಹುದ್ದೆಯಿಂದ ಉಚ್ಚಾಟನೆ,

ನ್ಯೂಯಾರ್ಕ್: 2021ರಲ್ಲಿ ಒಂದೇ ಒಂದು ನಾಲ್ಕು ನಿಮಿಷಗಳ ಜೂಮ್‌ ಕಾಲ್‌ (Zoom call) ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಗತ್ತಿನಾದ್ಯಂತ ತೀವ್ರ ವಾಗ್ದಾಳಿ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಉದ್ಯಮಿ ವಿಶಾಲ್ ಗಾರ್ಗ್‌ ಅವರನ್ನು (Layoff) ಡಿಜಿಟಲ್ ಸಾಲ ನೀಡುವ ಪ್ರಮುಖ ಸಂಸ್ಥೆ ‘ಬೆಟರ್ ಹೋಮ್ ಆಂಡ್ ಫೈನಾನ್ಸ್’ (Better Home & Finance) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ವಜಾಗೊಳಿಸಲಾಗಿದೆ. ಸವಾಲಿನ ಅಧ್ಯಾಯವೊಂದು ಅಂತ್ಯ ಕಂಪನಿಯ ಆಡಳಿತ ಮಂಡಳಿಯು…

Read More
amazon lay off in Selling Partner Services team shock to employs

Amazon: ಆರು ತಿಂಗಳಲ್ಲಿ 30,000 ಮಂದಿ ಮನೆಗೆ; ಅಮೆಜಾನ್ ಮಾರಾಟಗಾರರ ಸೇವಾ ವಿಭಾಗದ ಮೇಲೆ ಈಗ ವಜಾ ಕತ್ತಿ.

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಪುನರ್ವಿಂಗಡಿಸಲು ಮುಂದಾಗಿರುವ ಅಮೆಜಾನ್ (Amazon) ಕಂಪನಿಯು ಉದ್ಯೋಗಿಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ಬಾರಿ ಕಂಪನಿಯ ಪ್ರಮುಖ ವಿಭಾಗಗಳಲ್ಲಿ ಒಂದಾದ ‘ಸೆಲ್ಲಿಂಗ್ ಪಾರ್ಟ್ನರ್ ಸರ್ವಿಸಸ್’ ತಂಡದ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ. ಯಾವ ವಿಭಾಗದ ಮೇಲೆ ಪ್ರಭಾವ? ಅಮೆಜಾನ್‌ನಲ್ಲಿ ಮಾರಾಟಗಾರರ ಖಾತೆಗಳ ನಿರ್ವಹಣೆ ಮತ್ತು ಸರಕುಗಳ ವಿತರಣಾ ಜವಾಬ್ದಾರಿ ಹೊತ್ತಿದ್ದ ಉದ್ಯೋಗಿಗಳು ಈ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಲ್ಪ ಪ್ರಮಾಣದ ವಜಾ ಎಂದು…

Read More
Layoff started in Snap inc company

Layoff: ಮತ್ತೆ ಆರಂಭ ಆಯ್ತು ಲೇಆಫ್‌, ಟೆಕ್ ವಲಯದಲ್ಲಿ ಆತಂಕ

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆ್ಯಪ್ ಸ್ನ್ಯಾಪ್‌ಚಾಟ್‌ನ ಮಾತೃಸಂಸ್ಥೆಯಾದ ‘ಸ್ನ್ಯಾಪ್ ಇಂಕ್’ ಮತ್ತೆ ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ (Layoff) ಮುಂದಾಗಿದೆ. ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 15 ರಿಂದ 20 ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದ್ದು, ಈ ವಾರದಲ್ಲೇ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಹಳೆಯ ವ್ಯವಹಾರಕ್ಕೆ ಬ್ರೇಕ್, ಹೊಸ ತಂತ್ರಜ್ಞಾನಕ್ಕೆ ಒತ್ತು: ಸೋಷಿಯಲ್ ಮೀಡಿಯಾ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಕಂಪನಿಯು ತನ್ನ ದಾರಿಯನ್ನು ಬದಲಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ಸೋಷಿಯಲ್ ಮೀಡಿಯಾ ವ್ಯವಹಾರಕ್ಕಿಂತ ಹೆಚ್ಚಾಗಿ…

Read More