TOP NEWS
Hindustan Copper HCL Recruitment 2026

HCL Recruitment: MSC ಆಗಿದ್ರೆ ಸಾಕು ಇಲ್ಲಿದೆ ಬಂಪರ್‌ ಅವಕಾಶ, ಈಗಲೇ ಅಪ್ಲೈ ಮಾಡಿ

ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (HCL Recruitment) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಹಾಗೂ ಕೇಂದ್ರ ಸರ್ಕಾರಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಹಿಂದೂಸ್ತಾನ್ ಕಾಪರ್‌ ಲಿಮಿಟೆಡ್‌ಹುದ್ದೆಗಳ ಸಂಖ್ಯೆ: 3ಉದ್ಯೋಗ ಸ್ಥಳ: ಕೋಲ್ಕತ್ತಾಹುದ್ದೆಯ ಹೆಸರು: ಟ್ರೈನಿಸಂಬಳ: ತಿಂಗಳಿಗೆ ರೂ. 65,000/- ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ…

Read More
How to apply for AIISH Recruitment Mysore

AIISH Recruitment: ಬಿಎಸ್‌ಸಿ ಆಗಿದೆಯಾ? ಕೇಂದ್ರ ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೈ ಮಾಡಿ

ಕೇಂದ್ರ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಅದರಲ್ಲೂ ತಮ್ಮದೇ ರಾಜ್ಯದಲ್ಲಿ ಇದ್ದುಕೊಂಡು ಕೇಂದ್ರ ಸರ್ಕಾರಿ ಕೆಲಸ ಇದ್ದರಂತೂ ಅದಕ್ಕಿಂತ ಬೇರೆ ಸಂತೋಷ ಯಾವುದೂ ಇಲ್ಲ. ಇದೀಗ ಅದೇ ರೀತಿಯ ಅವಕಾಶವೊಂದು ಇದ್ದು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಮೈಸೂರು (AIISH Recruitment) ಖಾಲಿ ಇರುವ  3 ಆಡಿಯಾಲಜಿಸ್ಟ್, ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳ…

Read More
Suvarna Arogya Suraksha Trust Recruitment 2026

Recruitment 2026: ಬರೋಬ್ಬರಿ 29 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸರ್ಕಾರಿ ಕೆಲಸಕ್ಕೆ ಇಲ್ಲಿದೆ ಅವಕಾಶ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತನ್ನ ಅಡಿಯಲ್ಲಿ ಖಾಲಿ ಇರುವ 29 ಹಿರಿಯ ಕಾರ್ಯನಿರ್ವಾಹಕ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ( Recruitment 2026) ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಹುದ್ದೆಗಳ ಸಂಖ್ಯೆ: 29ಉದ್ಯೋಗ ಸ್ಥಳ: ಬೆಂಗಳೂರು  ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ ವೈದ್ಯಸಂಬಳ: ರೂ. 45,000 – 1,50,000/- ಪ್ರತಿ ತಿಂಗಳು ಪೋಸ್ಟ್ ಹೆಸರು ವಿದ್ಯಾರ್ಹತೆ ಪೋಸ್ಟ್‌ಗಳ ಸಂಖ್ಯೆ ವೇತನ ವೇತನ…

Read More
Central Bank of India Recruitment 2026 here is how to apply

Central Bank: ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 25 ಸಾವಿರ ಸಂಬಳ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank) ತನ್ನ ಅಧಿಕೃತ ಅಧಿಸೂಚನೆಯ ಮೂಲಕ FLC ಕೌನ್ಸಿಲರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಉದ್ಯೋಗ ಸ್ಥಳ: ಕೂಚ್ ಬೆಹಾರ್ – ಪಶ್ಚಿಮ ಬಂಗಾಳಹುದ್ದೆಯ ಹೆಸರು: FLC ಕೌನ್ಸಿಲರ್ಸಂಬಳ: ತಿಂಗಳಿಗೆ ರೂ. 25,000/- ವಿದ್ಯಾರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿ:  ಕನಿಷ್ಠ 45 ವರ್ಷ…

Read More
ksccf recruitment for 34 posts here is how to apply

KSCCF Recruitment: 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿ ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF Recruitment)  ಖಾಲಿ ಇರುವ 34 ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)ಹುದ್ದೆಗಳ ಸಂಖ್ಯೆ: 34ಹುದ್ದೆಯ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಮಾರಾಟ ಸಹಾಯಕ, ಫಾರ್ಮಸಿಸ್ಟ್ ಸಂಬಳ: ತಿಂಗಳಿಗೆ ರೂ.21400-52650/- ಒಟ್ಟು ಎಷ್ಟು ಹುದ್ದೆಗಳು ಫಾರ್ಮಸಿಸ್ಟ್: 7 ಪ್ರಥಮ ದರ್ಜೆ ಸಹಾಯಕ 10 ಸೇಲ್ಸ್ ಅಸಿಸ್ಟೆಂಟ್: 17 ವೇತನ…

Read More
Bombay High Court Recruitment 2025 for 2381 posts apply now

Bombay High Court: ಬರೋಬ್ಬರಿ 2381 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು

ಬಾಂಬೆ ಹೈಕೋರ್ಟ್ (Bombay High Court Recruitment 2025) ಖಾಲಿ ಇರುವ ಕ್ಲರ್ಕ್, ಪಿಯೋನ್, ಸ್ಟೆನೋಗ್ರಾಫರ್ ಮತ್ತು ಚಾಲಕ ಸೇರಿದಂತೆ 2381 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಗಳ ವಿವರ: ಒಟ್ಟು ಹುದ್ದೆಗಳು–  2381ಹುದ್ದೆಗಳು ಕ್ಲರ್ಕ್:‌ 1382  ವಿದ್ಯಾರ್ಹತೆ: ಪದವಿ ಹಾಗೂ 40 WPM ಟೈಪಿಂಗ್ ವಯೋಮಿತಿ: 18 ರಿಂದ 38 ವರ್ಷ ಪಿಯೋನ್ – 887…

Read More
EdCIL recruitment for 31 pots here is how to apply

EdCIL: ಕನ್ಸಲ್ಟಂಟ್ ಸೇರಿ 31 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

ಬೆಂಗಳೂರು: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (EdCIL) ಸಂಸ್ಥೆ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕನ್ಸಲ್ಟಂಟ್, MTS ಸೇರಿದಂತೆ ಒಟ್ಟು 31 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಹೀಗಿದೆ. ಕೆಲಸದ ವಿವರ: ಸಂಸ್ಥೆ: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ಒಟ್ಟು ಹುದ್ದೆಗಳು: 31 ಸ್ಥಳ: ನೋಯ್ಡಾ – ಉತ್ತರ ಪ್ರದೇಶ ಹುದ್ದೆಗಳು: ಕನ್ಸಲ್ಟಂಟ್, MTS ವೇತನ: ₹35,000 ರಿಂದ ₹1,50,000 ರೂ ವಿದ್ಯಾರ್ಹತೆ: 12ನೇ ತರಗತಿ, ಡಿಪ್ಲೊಮಾ /…

Read More