Atomic Energy development increased in india says minister Jitendra Singh

Jitendra Singh: ದೇಶದಲ್ಲಿ ಡಬಲ್‌ ಆದ ಪರಮಾಣು ಇಂಧನ ಸಾಮರ್ಥ್ಯ

ನವದೆಹಲಿ: ಕಳೆದ 11 ವರ್ಷಗಳಲ್ಲಿ ದೇಶದ ಪರಮಾಣು ಇಂಧನ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದ್ದು, 2032ರ ವೇಳೆಗೆ ಮೂರು ಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ಅಣುಶಕ್ತಿ, ಬಾಹ್ಯಾಕಾಶ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ರಾಜ್ಯಸಭೆಗೆ ತಿಳಿಸಿದ್ದಾರೆ. ಪರಮಾಣು ರಿಯಾಕ್ಟರ್ ಸಾಮರ್ಥ್ಯ ಹೆಚ್ಚು  ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು,  2014ರಲ್ಲಿ ದೇಶದ ಪರಮಾಣು ರಿಯಾಕ್ಟರ್ ಸಾಮರ್ಥ್ಯ 4 ಸಾವಿರದ 780 ಮೆಗಾವ್ಯಾಟ್ ನಷ್ಟಿದ್ದು, ಇದೀಗ 8 ಸಾವಿರದ…

Read More