Good News: ಟೀಮ್ ಇಂಡಿಯಾಗೆ ಡಬಲ್ ಧಮಾಕಾ: ರೆಡ್-ಬಾಲ್ ಕ್ರಿಕೆಟ್ಗೆ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಗ್ರಾಂಡ್ ಕಂಬ್ಯಾಕ್!
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಸಿಹಿ ಸುದ್ದಿ ಲಭಿಸಿದೆ. ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಕ್ರಮಣಕಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸುದಿರ್ಘ ವಿರಾಮದ ಬಳಿಕ ಒಟ್ಟಿಗೆ ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್ಗೆ ಪುನರಾಗಮನ ಮಾಡಲು (Good News) ಸಜ್ಜಾಗಿದ್ದಾರೆ. ಫಿಟ್ನೆಸ್ ಹಾಗೂ ಗಾಯದ ಸಮಸ್ಯೆಯಿಂದಾಗಿ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ಈ ಇಬ್ಬರು ಸ್ಟಾರ್ ಆಟಗಾರರು, ಮುಂಬರುವ ಪ್ರಮುಖ ಸರಣಿಗೂ ಮುನ್ನ ತಮ್ಮ ಲಯ ಕಂಡುಕೊಳ್ಳಲು ಭಾರತ ‘ಎ’ (India…
