IRAN: ಇಟಲಿಗೆ ‘ಬೆಸ್ಟ್ ಫ್ರೆಂಡ್’ ಆಗಲು ಇರಾನ್ ಆಫರ್
ನವದೆಹಲಿ: ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಈಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವಾಕ್ಸಮರ ಸಂಚಲನ ಸೃಷ್ಟಿಸಿದೆ. ಪೋಪ್ ಲಿಯೋ XIV ಅವರ ಶಾಂತಿ ಮಂತ್ರವನ್ನು ಬೆಂಬಲಿಸಿದ್ದಕ್ಕಾಗಿ ಮೆಲೋನಿ ವಿರುದ್ಧ ಟ್ರಂಪ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಉಭಯ ನಾಯಕರ ಸ್ನೇಹದಲ್ಲಿ ಬಿರುಕು ಮೂಡಿದ್ದು, ಇದೇ ಸಮಯ ಕಾದು ಕುಳಿತಿದ್ದ ಇರಾನ್ (Iran), ಇಟಲಿಗೆ ಫ್ರೆಂಡ್‌ಶಿಪ್ ಆಫರ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ವಾಷಿಂಗ್ಟನ್ ಸ್ಥಾನಕ್ಕೆ ಇರಾನ್…
