TOP NEWS
IPL 2027 Mega Auction Mumbai Indians Part Ways with Lasith Malinga and Two Other Coaches

Mumbai Indians: ಐಪಿಎಲ್ 2027 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್: ಲಸಿತ್ ಮಾಲಿಂಗ ಸೇರಿ ಮೂವರು ಕೋಚ್‌ಗಳು ಔಟ್!

ಮುಂಬೈ: ಮುಂಬರುವ ಇಂಡಿಯನ್ (Mumbai Indians) ಪ್ರೀಮಿಯರ್ ಲೀಗ್ (IPL 2027) ಮೆಗಾ ಹರಾಜಿಗೂ ಮುನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿಯು ತನ್ನ ತರಬೇತುದಾರರ ವಿಭಾಗದಲ್ಲಿ (Coaching Staff) ಬೃಹತ್ ಮಟ್ಟದ ಬದಲಾವಣೆಗೆ ಕೈಹಾಕಿದೆ. ತಂಡದ ಪ್ರಮುಖ ವೇಗದ ಬೌಲಿಂಗ್ ಕೋಚ್, ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಸೇರಿದಂತೆ ಮೂವರು ಅನುಭವಿ ಕೋಚ್‌ಗಳನ್ನು ಸಪೋರ್ಟ್ ಸಿಬ್ಬಂದಿ ಬಳಗದಿಂದ ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಮಾಲಿಂಗ ಅವರ ಜೊತೆಗೆ ಸಹಾಯಕ ಬೌಲಿಂಗ್ ಕೋಚ್ ಪಾರಸ್ ಮ್ಹಾಂಬ್ರೆ ಹಾಗೂ…

Read Full News
ipl 2026 does this is dhoni last season

IPL 2026: ಇದು ಧೋನಿಯ ಐಪಿಎಲ್‌ ಕೊನೆಯ ಸೀಸನ್‌?

ಮುಂಬೈ: ಕಳೆದ ಕೆಲ ವರ್ಷದಿಂದ ಐಪಿಎಲ್‌ನಿಂದ (IPL 2026) ಧೋನಿ ನಿವೃತ್ತಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಪ್ರತಿ ಬಾರಿಯೂ ಇದು ಅವರ ಕೊನೆಯ ಸೀಸನ್‌ ಎಂದು ಹೇಳಲಾಗುತ್ತಿತ್ತು. ಆದರೆ 2026ರ ಐಪಿಎಲ್‌ ಮಾತ್ರ ನಿಜಕ್ಕೂ ಕೊನೆಯ ಸೀಸನ್‌ ಎನ್ನಲಾಗುತ್ತಿದೆ. ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಿಸುತ್ತಾರಾ ಧೋನಿ? 2026ರ ಐಪಿಎಲ್‌ ಸೀಸನ್‌ಗೆ ಸಿಎಸ್‌ಕೆ ಧೋನಿಯನ್ನ ಉಳಿಸಿಕೊಂಡಿದೆ. ಆದರೆ ಅವರು ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಕಸ್ಮಾತ್‌ ಅವರು ಇಡೀ ಸೀಸನ್‌…

Read Full News