TOP NEWS
Dont Wait Until July 31 Why Missing the ITR Deadline Could Land You in Serious Legal Trouble

ITR: ಜುಲೈ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ ಜೇಬಿಗೆ ಕತ್ತರಿ: ಗಡುವು ಮೀರಿದರೆ ಕಾಯ್ದಿದೆ ಭಾರಿ ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ!

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕ ಜುಲೈ 31 ತೀರ ಹತ್ತಿರದಲ್ಲಿದೆ. ಒಂದು ವೇಳೆ ನೀವು ಇನ್ನು ಕೂಡ ರಿಟರ್ನ್ಸ್ ಫೈಲ್ ಮಾಡದಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಈ ಬಾರಿ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನಲಾಗುತ್ತಿದ್ದು, ಕೊನೆ ದಿನದವರೆಗೆ ಕಾಯದೇ ಪ್ರಕ್ರಿಯೆ ಮುಗಿಸುವಂತೆ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ನಿಗದಿತ ಅವಧಿಯಲ್ಲಿ ಐಟಿಆರ್ ಸಲ್ಲಿಸದಿದ್ದರೆ ತೆರಿಗೆದಾರರು ಅನುಭವಿಸಬೇಕಾದ ಆರ್ಥಿಕ ನಷ್ಟ ಹಾಗೂ ಕಾನೂನು ಕ್ರಮಗಳ ವಿವರ ಇಲ್ಲಿದೆ. ತಡವಾಗಿ ಸಲ್ಲಿಸಿದರೆ ವಿಧಿಸಲಾಗುವ…

Read More
MS Dhoni made record in income tax

MS Dhoni: ತೆರಿಗೆ ಪಾವತಿಯಲ್ಲೂ ಧೋನಿ ‘ನಂಬರ್ 1’: ಜಾರ್ಖಂಡ್-ಬಿಹಾರದಲ್ಲಿ ಉದ್ಯಮಿಗಳನ್ನೇ ಹಿಂದಿಕ್ಕಿದ ಮಾಹಿ!

ರಾಂಚಿ: ಕ್ರಿಕೆಟ್ ಪಿಚ್‌ನಲ್ಲಿ ಅಬ್ಬರಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಈಗ ತೆರಿಗೆ ಪಾವತಿಯಲ್ಲೂ ಹೊಸ ದಾಖಲೆ ಬರೆದಿದ್ದಾರೆ. 2025-26ರ ಸಾಲಿನಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿಂದ ಅತಿ ಹೆಚ್ಚು ವೈಯಕ್ತಿಕ ಆದಾಯ ತೆರಿಗೆ (Income Tax) ಪಾವತಿಸಿದವರ ಪಟ್ಟಿಯಲ್ಲಿ ಧೋನಿ (MS Dhoni) ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಉದ್ಯಮಿಗಳನ್ನು ಮೀರಿಸಿದ ಕ್ರಿಕೆಟಿಗ: ಧೋನಿ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ವಾಣಿಜ್ಯ ಚಟುವಟಿಕೆಗಳು ಗಣನೀಯವಾಗಿ ಬೆಳೆದಿವೆ. ಕೃಷಿ, ಹೋಟೆಲ್ ಮತ್ತು ಇತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅವರು, ಜಾರ್ಖಂಡ್ ಮತ್ತು ಬಿಹಾರದ…

Read More