Mathri Recipe: ರಾಜಸ್ಥಾನಿ ಸ್ಪೆಷಲ್ ಮಟ್ರಿ ರೆಸಿಪಿ ನಿಮಗಾಗಿ
ಸಂಜೆ ಸ್ನ್ಯಾಕ್ಸ್ ವಿಚಾರ ಬಂದಾಗ ಬಹಳ ಕಷ್ಟ ಆಗುತ್ತೆ. ಮನೆಯಲ್ಲಿ ಒಬ್ಬರಿಗೆ ಒಂದು ಐಟಂ ಇಷ್ಟವಾದರೆ, ಇನ್ನೊಬ್ಬರಿಗೆ ಮತ್ತೊಂದು ಹಾಗಾಗಿ ಒಂದು ನಿರ್ದಿಷ್ಟವಾದ ಸ್ನ್ಯಾಕ್ಸ್ ಮಾಡೋದು ಬಹಳ ಕಷ್ಟದ ಕೆಲಸ. ಆದರೆ ಕೆಲವೊಂದು ಸ್ಮ್ಯಾಕ್ಸ್‌ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಅದರಲ್ಲಿ ಒಂದು ಮಟ್ರಿ. ಇದೊಂದು ಬಹಳ ವಿಶಿಷ್ಟವಾದ ಸ್ನ್ಯಾಕ್ಸ್ ಆಗಿದ್ದು, ಇದನ್ನ ವೆರೈಟಿ ಆಗಿ ಮಾಡಬಹುದು, ನಾವು ಇವತ್ತು ನಿಮಗೆ ಈ ಮಟ್ರಿ (Mathri Recipe) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ನೀವು ಮನೆಯಲ್ಲಿ ಟ್ರೈ ಮಾಡಿ…
