TOP NEWS
Sagara havyaka pratibimba function tomorrow

‌Sagara: ನಾಳೆ ತುಮರಿಯಲ್ಲಿ ಹವ್ಯಕ ಸಮಾಜ ಬಾಂಧವರಿಗಾಗಿ ವಿಶೇಷ ‘ಪ್ರತಿಬಿಂಬ’ ಕಾರ್ಯಕ್ರಮ ಆಯೋಜನೆ

ಸಾಗರ: ತಾಲ್ಲೂಕಿನ ತುಮರಿ ಸಮೀಪದ ಹುಲ್ಕೋಡಿನ ಶ್ರೀ ಭಾರತಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ನಾಳೆ (ಭಾನುವಾರ) ಹವ್ಯಕ ಸಮಾಜ ಬಾಂಧವರಿಗಾಗಿ ‘ಪ್ರತಿಬಿಂಬ’(Sagara) ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಹೊಸನಗರ ಪ್ರಾಂತ್ಯದ ಒಳಪಡುವ ಎಲ್ಲಾ ಹವ್ಯಕ ಬಂಧುಗಳಿಗಾಗಿ ಈ ವಿಶಿಷ್ಟ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಚಟುವಟಿಕೆಗಳೊಂದಿಗೆ ಇಡೀ ದಿನ ಕಾರ್ಯಕ್ರಮ ಜರುಗಲಿದೆ. ಹವ್ಯಕ ಸಮುದಾಯದ ಪ್ರತಿಭೆಗಳನ್ನು…

Read More