TOP NEWS
Government Run by Illiterates Arvind Kejriwal Attacks Centre Over Ethanol Policy and Sugar Shortage

Arvind Kejriwal: ‘ಅಶಿಕ್ಷಿತರ ಸರ್ಕಾರದಿಂದ ದೇಶಕ್ಕೆ ಸಕ್ಕರೆ ಅಭಾವ!’: ಕೇಂದ್ರದ ಇ-20 ಇಂಧನ ನೀತಿ ವಿರುದ್ಧ ಕೇಜ್ರಿವಾಲ್ ಗರಂ!

ನವದೆಹಲಿ: ಕೇಂದ್ರ ಸರ್ಕಾರದ (Central Government) ಎಥನಾಲ್ ಮಿಶ್ರಿತ ಇಂಧನ ನೀತಿ ಮತ್ತು ಇ-20 (E20) ಪೆಟ್ರೋಲ್ ಜಾರಿ ಕುರಿತಂತೆ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಕೇಂದ್ರ ಸರ್ಕಾರದ ವಿರುದ್ಧ ವೀಟೋ ದಾಳಿ ನಡೆಸಿದ್ದಾರೆ. ದೇಶದಲ್ಲಿ ಸಕ್ಕರೆ ಕೊರತೆಗೆ ಸರ್ಕಾರದ ಅಸಮರ್ಪಕ ನೀತಿಯೇ ಕಾರಣ ಎಂದು ಆರೋಪಿಸಿರುವ ಅವರು, ಪ್ರಸ್ತುತ ಆಡಳಿತ ನಡೆಸುತ್ತಿರುವುದು ‘ಅಶಿಕ್ಷಿತರ ಸರ್ಕಾರ’ ಎಂದು ಕಟುವಾಗಿ ವೀಮರ್ಶಿಸಿದ್ದಾರೆ. ವಿಡಿಯೋ ಹಂಚಿಕೊಂಡ ಮಾಜಿ ಸಿಎಂ ಸಾಮಾಜಿಕ ಜಾಲತಾಣ…

Read More
Yielding to US Pressure Arvind Kejriwal Blasts PM Modi Over Ethanol Imports and E20 Fuel Policy

Arvind Kejriwal: ಮೋದಿ ಸರ್ಕಾರದ ಎಥನಾಲ್ ನೀತಿ ವಿರುದ್ಧ ಆಪ್ ಸಮರ: ಸಂತ್ರಸ್ತ ವಾಹನ ಮಾಲೀಕರೊಂದಿಗೆ ಪ್ರಧಾನಿ ಕಚೇರಿಗೆ ಮುತ್ತಿಗೆ

ನವದೆಹಲಿ: ಕೇಂದ್ರ ಸರ್ಕಾರದ E20 ಪೆಟ್ರೋಲ್ ನೀತಿಯನ್ನು ತೀವ್ರವಾಗಿ ವಿರೋಧಿಸಿ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ ‘೭, ಲೋಕ ಕಲ್ಯಾಣ ಮಾರ್ಗ’ಕ್ಕೆ ಪಾದಯಾತ್ರೆ ನಡೆಸಲುತ್ನಿಸಿದ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರನ್ನು ದೆಹಲಿ ಪೊಲೀಸರು ಮಾರ್ಗ ಮಧ್ಯದಲ್ಲೇ ಬ್ಯಾರಿಕೇಡ್ ಹಾಕಿ ತಡೆದರು. ಫಿರೋಜ್ ಶಾ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಪೊಲೀಸರ ತಡೆಯಿಂದಾಗಿ ಪಾದಯಾತ್ರೆ…

Read More
Fact vs Friction Why YouTuber Sourav Joshis Blame on E20 Fuel for SUVs Mileage Drop is Flawed

E20: ಇ20 ಪೆಟ್ರೋಲ್‌ನಿಂದ ಮೈಲೇಜ್‌ ಉಲ್ಟಾ ಆಯ್ತಾ?: ಯೂಟ್ಯೂಬರ್ ಸೌರವ್ ಜೋಶಿ ಆರೋಪಕ್ಕೆ ಮರ್ಸಿಡಿಸ್ ಬೆಂಜ್ ಕಂಪನಿ ತಿರುಗೇಟು

ಮುಂಬೈ: ಭಾರತದ ಜನಪ್ರಿಯ ಲೈಫ್‌ಸ್ಟೈಲ್ ವ್ಲಾಗರ್ ಸೌರವ್ ಜೋಶಿ ಇತ್ತೀಚೆಗೆ ತಮ್ಮ ವೀಡಿಯೊ ಒಂದರಲ್ಲಿ ಮಾಡಿದ ಗಂಭೀರ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ (Mercedes-Benz GLC) ಎಸ್‌ಯುವಿ ಕಾರಿನ ಮೈಲೇಜ್ ಹಠಾತ್ತನೆ 16-17 ಕಿಲೋಮೀಟರ್‌ನಿಂದ ಕೇವಲ 5 ಕಿಲೋಮೀಟರ್‌ಗೆ ಕುಸಿದಿದೆ ಎಂದು ಅವರು ಹೇಳಿಕೊಂಡಿದ್ದರು. ಇದಕ್ಕೆ ಸರ್ಕಾರ ಕಡ್ಡಾಯಗೊಳಿಸಿರುವ ಶೇ. 20ರಷ್ಟು ಎಥನಾಲ್ ಮಿಶ್ರಿತ ಇ20 (E20) ಪೆಟ್ರೋಲ್ ಕಾರಣ ಎಂದು ಅವರು ನೇರವಾಗಿ ಬೆರಳು ತೋರಿಸಿದ್ದರು….

Read More