Donald Trump: ಸ್ಟೀಫನ್ ಕೋಲ್ಬರ್ಟ್ ವಿದಾಯಕ್ಕೆ ಟ್ರಂಪ್ ವ್ಯಂಗ್ಯ
ವಾಷಿಂಗ್ಟನ್: ಖ್ಯಾತ ಟಿವಿ ನಿರೂಪಕ ಸ್ಟೀಫನ್ ಕೋಲ್ಬರ್ಟ್ ಅವರ ‘ದಿ ಲೇಟ್ ಶೋ’ ಕಾರ್ಯಕ್ರಮದ ಕೊನೆಯ ಪ್ರಸಾರದ ಬೆನ್ನಲ್ಲೇ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಟ್ವಿಟರ್) ಹಾಗೂ ಟ್ರುತ್ ಸೋಶಿಯಲ್‌ನಲ್ಲಿ ವಿಲಕ್ಷಣವಾದ ಎಐ (AI) ತಂತ್ರಜ್ಞಾನ ಆಧಾರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತೀವ್ರವಾಗಿ ಎಡಿಟ್ ಮಾಡಲಾದ ಈ ವಿಡಿಯೋ ಕ್ಲಿಪ್‌ನಲ್ಲಿ, ಟ್ರಂಪ್ ಅವರು ಕೋಲ್ಬರ್ಟ್ ಅವರನ್ನು ಎತ್ತಿ ಕಸದ ತೊಟ್ಟಿಗೆ ಎಸೆಯುವಂತೆ ಬಿಂಬಿಸಲಾಗಿದೆ. ತದನಂತರ ವಿಡಿಯೋದಲ್ಲಿ ಟ್ರಂಪ್ ಅವರು…
