TOP NEWS
Dhruva Sarja Next Titled Vasudhaiva Kutumbakam Official Teaser Released on His Birthday

Dhruva Sarja: ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಜನ್ಮದಿನಕ್ಕೆ ಭರ್ಜರಿ ಗಿಫ್ಟ್: ಅನಾವರಣಗೊಂಡಿತು ‘ವಸುಧೈವ ಕುಟುಂಬಕಂ’ ಟೈಟಲ್ ಟೀಸರ್!

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ (Dhruva Sarja) ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಅವರ ಮುಂಬರುವ ಹೊಸ ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಅನಾವರಣಗೊಂಡಿದೆ. ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಚಿತ್ರತಂಡವು ‘ವಸುಧೈವ ಕುಟುಂಬಕಂ’ (Vasudhaiva Kutumbakam) ಎಂಬ ವಿಭಿನ್ನ ಹಾಗೂ ಶಕ್ತಿಶಾಲಿ ಶೀರ್ಷಿಕೆಯ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಎದುರು ಬಂದಿದೆ. ಆಕ್ಷನ್‌ ಅವತಾರದಲ್ಲಿ ಮತ್ತೆ ಬಂದ ಪ್ರಿನ್ಸ್ ಈ ವರ್ಷದ ಜನ್ಮದಿನದ ವಿಶೇಷ ಉಡುಗೊರೆಯಾಗಿ…

Read More