TOP NEWS
Boost your gut health Nutritionist reveals two best cooking oil for a healthy digestive system

Cooking Oil: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಈ ಎರಡು ಅಡುಗೆ ಎಣ್ಣೆಗಳು: ಪೌಷ್ಟಿಕತಜ್ಞರ ಸಲಹೆ

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಲು ಪ್ರತಿಯೊಬ್ಬರೂ ಗಮನ ಹರಿಸುತ್ತಾರೆ. ಆದರೆ, ನಿತ್ಯ ಅಡುಗೆಗೆ ಬಳಸುವ ಎಣ್ಣೆಯು (Cooking Oil) ಜೀರ್ಣಾಂಗ ವ್ಯವಸ್ಥೆಯ (ಗಟ್ ಹೆಲ್ತ್) ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ಎಂಬುದನ್ನು ಹಲವರು ಮರೆತುಬಿಡುತ್ತಾರೆ. ನಾವು ಬಳಸುವ ಅಡುಗೆ ಎಣ್ಣೆಯು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪ ಪ್ರಸಿದ್ಧ ಪೌಷ್ಟಿಕತಜ್ಞೆ ದೀಪ್‌ಶಿಖಾ ಜೈನ್ ಅವರ ಪ್ರಕಾರ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು…

Read More