Iran: ಚೀನಾಗೆ ಟ್ರಂಪ್ ಭೇಟಿ, ದೊಡ್ಡ ಶಾಕ್ ನೀಡಿದ ಇರಾನ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ (Iran) ಸರ್ಕಾರವು ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಬಲ್ಲ ಇರಾನ್‌ನ ಈ ಅನಿರೀಕ್ಷಿತ ನಡೆ, ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ. ಚೀನಾದ ಆರ್ಥಿಕತೆಗೆ ಪೆಟ್ಟು? ವಿಶ್ವದ ಅತಿಮುಖ್ಯ ತೈಲ ಸಾಗಣೆ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯ ನಿಯಮಗಳನ್ನು ಇರಾನ್ ಏಕಪಕ್ಷೀಯವಾಗಿ ಬದಲಿಸಿದೆ. ಅಂತರಾಷ್ಟ್ರೀಯ ಜಲಮಾರ್ಗವಾಗಿದ್ದ ಈ ಪ್ರದೇಶವನ್ನು ಈಗ ತನ್ನ…
