TOP NEWS
Clean Chit for Bhadravathi MLA Court Acquits BK Sangamesh in 2010 Violence Case

Big News: ಭದ್ರಾವತಿ ಶಾಸಕನ ಮೇಲಿದ್ದ ಕಾನೂನು ಕಂಟಕ ಅಂತ್ಯ: ಕೊಲೆಯತ್ನ ಪ್ರಕರಣ ತಳ್ಳಿಹಾಕಿದ ನ್ಯಾಯಾಲಯ!

ಬೆಂಗಳೂರು: ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಸುಮಾರು 16 ವರ್ಷಗಳ ಹಳೆಯ ಕೊಲೆಯತ್ನ ಪ್ರಕರಣದಲ್ಲಿ ಬಹುದೊಡ್ಡ ಕಾನೂನು ಆಘಾತದಿಂದ ಮುಕ್ತಿ ಸಿಕ್ಕಿದ್ದು, ಜನಪ್ರತಿನಿಧಿಗಳ (Big News) ವಿಶೇಷ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ. ದೀರ್ಘಕಾಲದಿಂದ ನಂಜಾಗಿದ್ದ ಈ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದ್ದ ಕಾರಣಕ್ಕಾಗಿ ಶಾಸಕ ಸಂಗಮೇಶ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದ್ದು, ಶಾಸಕರ ರಾಜಕೀಯ ಜೀವನಕ್ಕೆ ದೊಡ್ಡ ರಿಲೀಫ್ ಲಭಿಸಿದಂತಾಗಿದೆ. ಏನಿದು ಪ್ರಕರಣ? ಈ…

Read More