Bidar: ಪಾಕ್ ಉಗ್ರ ಶಹಜಾದ್ ಭಟ್ಟಿ ಜಾಲದ ಜೊತೆ ಸಂಪರ್ಕ: ಬೀದರ್‌ನ ಭಾಲ್ಕಿಯಲ್ಲಿ ಯುಎಪಿಎ ಅಡಿ ಯುವಕನ ಬಂಧಿಸಿದ ಎನ್‌ಐಎ!
ಬೀದರ್: ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಹಾಗೂ ಆತನ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದ ಗಂಭೀರ ಆರೋಪದಡಿ ಬೀದರ್ ಜಿಲ್ಲೆಯ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಇದೇ ವೇಳೆ ಜಿಲ್ಲೆಯಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಮಾರಕ ಆಯುಧಗಳನ್ನು ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಅಂತರರಾಜ್ಯ ಜಾಲವನ್ನು ಬೀದರ್ (Bidar) ಸಬ್ ಅರ್ಬನ್ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರ ನೆಟ್‌ವರ್ಕ್‌ಗಳ ಜೊತೆ ನಿರಂತರ ಸಂಪರ್ಕ ಎನ್‌ಐಎ ವಶಕ್ಕೆ ಸಿಲುಕಿದ…
