TOP NEWS
Sonia Gandhi Belonging Backstory Rahul and Priyanka Reveal Hidden Memories and Security Claims in Video Chat

Sonia Gandhi: ಸೋನಿಯಾ ಗಾಂಧಿ ‘ಬಿಲಾಂಗಿಂಗ್’ ಪುಸ್ತಕದ ತೆರೆಮರೆಯ ಕಥೆಗಳು: ರಾಹುಲ್-ಪ್ರಿಯಾಂಕಾ ಜತೆಗಿನ ಸಂವಾದದಲ್ಲಿ ಸ್ಫೋಟಕ ವಿಚಾರಗಳು!

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆಯಾದಾಗಿನಿಂದಲೂ ರಾಜಕೀಯ ಹಾಗೂ ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪುಸ್ತಕದ ಮುಖಪುಟದ ವಿನ್ಯಾಸ, ಅದರಲ್ಲಿರುವ ಕೌಟುಂಬಿಕ ನೆನಪುಗಳು, ವೀರ್ ಸಾವರ್ಕರ್ ಕುರಿತಾದ ಉಲ್ಲೇಖಗಳು ಹಾಗೂ ಗಾಂಧಿ ಕುಟುಂಬದ ವಿಚಾರಗಳ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಪುಸ್ತಕದ ರಚನೆಗೆ ಸಂಬಂಧಿಸಿದ ಹಲವು ತೆರೆಮರೆಯ ಸಂಗತಿಗಳನ್ನು ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಮತ್ತು…

Read Full News