TOP NEWS
KPSC Recruitment Fraud CID Investigation Exposes Direct Connections Between Accused and 50 Politicians

KPSC: ಬೆಂಗಳೂರಿನ ವಿಲ್ಲಾಗಳಲ್ಲಿ ಪರೀಕ್ಷೆ ಬರೆಸಿದ್ದ ಕಿಂಗ್‌ಪಿನ್: ಸಿಐಡಿ ವಿಚಾರಣೆಯಲ್ಲಿ ಕಳಚಿದ ಬಸವರಾಜ್ ಕನ್ನಾಳೆ ಮುಖವಾಡ

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಮುಖ್ಯ ಆರೋಪಿ ಬಸವರಾಜ್ ಕನ್ನಾಳೆಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದು, ಕನ್ನಾಳೆ ಹೊಂದಿದ್ದ ದೈತ್ಯ ರಾಜಕೀಯ ಸಂಪರ್ಕ ಜಾಲ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಉಜ್ಬೇಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾದ ಈತನ ಮೊಬೈಲ್ ಮತ್ತು ಸಿಡಿಆರ್ (ಕರೆ ವಿವರ) ಪರಿಶೀಲಿಸಿದಾಗ, ರಾಜ್ಯದ ಸಚಿವರು, ಸಂಸದರು ಹಾಗೂ ಶಾಸಕರು (KPSC) ಸೇರಿದಂತೆ 50ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳ ನೇರ ಸಂಪರ್ಕವಿರುವುದು ಬಹಿರಂಗವಾಗಿದೆ….

Read More