TOP NEWS
Narendra Modi in assam inaugurated many development program

Narendra Modi: ಅಸ್ಸಾಂನಲ್ಲಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿನ್ನೆ ಅಸ್ಸಾಂಗೆ ಭೇಟಿ ನೀಡಿದ್ದು, ರಾಜ್ಯದ ಮೂಲಸೌಕರ್ಯ, ಶಿಕ್ಷಣ ಮತ್ತು ಡಿಜಿಟಲ್ ವಲಯಕ್ಕೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಸುಮಾರು 5 ಸಾವಿರದ  450 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈಶಾನ್ಯ ಭಾರತದಲ್ಲಿ ವಿಶೇಷ ಸೌಲಭ್ಯ ಮೋದಿ ಅವರು, ದಿಬ್ರುಗಢದ ಮೋರನ್ ಬೈಪಾಸ್‌ನಲ್ಲಿ ನಿರ್ಮಿಸಲಾಗಿರುವ ‘ತುರ್ತು ಲ್ಯಾಂಡಿಂಗ್ ಸೌಲಭ್ಯ’ದಲ್ಲಿ ಇಳಿಯುವ ಮೂಲಕ ಪ್ರವಾಸ ಆರಂಭಿಸಿದ್ದಾರೆ.  ಈಶಾನ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ…

Read More
Piyush Goyal talks about central budget and Indian economy

Piyush Goyal: ವಿಕಸಿತ ಭಾರತದ ಪರಿಕಲ್ಪನೆ ಈ ಬಜೆಟ್‌: ಪಿಯೂಷ್‌ ಗೋಯಲ್

ಮುಂಬೈ: 2047ರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸಾಲಿನ ಬಜೆಟ್‌ ರೂಪಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ. ಬಜೆಟ್‌ನಲ್ಲಿ ಉತ್ಪಾದನಾ ವಲಯಕ್ಕೆ ಒತ್ತು ಮುಂಬೈನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸಚಿವರು,  ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಬಜೆಟ್, ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು.  ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಇತರ ಎಲ್ಲಾ ಕ್ರಮಗಳು ಮುನ್ನಡೆಸುತ್ತಿರುವ ಅವಕಾಶಗಳನ್ನು ಗ್ರಹಿಸಲು…

Read More
Amit Shah visits tamilnadu for seat related matter

Amit Shah: ತಮಿಳುನಾಡಿಗೆ ಅಮಿತ್‌ ಶಾ ಭೇಟಿ, ಸೀಟು ಹಂಚಿಕೆ ಚರ್ಚೆ

ತಮಿಳುನಾಡು: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತಮಿಳುನಾಡಿಗೆ ಭೇಟಿ ನೀಡಿದ್ದು, ಅವರು ನಿನ್ನೆ  ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.  ಸೀಟು ಹಂಚಿಕೆ ಸಂಬಂಧ ಚರ್ಚೆ ತಿರುಚಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.  ಬಳಿಕ  ಕಾರೈಕಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  ಅಮಿತ್‌ ಶಾಗೆ ಸಾಥ್‌ ನೀಡಿದ ಬಿಜೆಪಿ ನಾಯಕರು  ಕೇಂದ್ರ ಸಚಿವ ಮತ್ತು ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್, ಕೇಂದ್ರ ರಾಜ್ಯ ಸಚಿವ…

Read More
pulwama attack 7 years to black day

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ, ಪ್ರಧಾನಿ ಮೋದಿ-ಅಮಿತ್ ಶಾ ಭಾವುಕ ನಮನ

ನವದೆಹಲಿ: ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ (Pulwama Attack) ದೇಶದ 40 ಮಂದಿ ಅರೆಸೇನಾ ಪಡೆ ಯೋಧರು ಹುತಾತ್ಮರಾಗಿದ್ದರು. ಇಂದು ಆ ಕರಾಳ ಘಟನೆಗೆ ಏಳು ವರ್ಷವಾಗಿದೆ. ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ  ರಾಷ್ಟ್ರವು ಆ ವೀರ ಯೋಧರ ಶೌರ್ಯ ಮತ್ತು ಬಲಿದಾನಕ್ಕೆ ಭಾವಪೂರ್ಣ ನಮನ ಸಲ್ಲಿಸುತ್ತಿದೆ. ಏಳು ವರ್ಷದ ಹಿಂದೆ ಯೋಧರನ್ನು ಹೊತ್ತೊಯ್ಯುತ್ತಿದ್ದ 78 ವಾಹನಗಳ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಭೀಕರ ಸ್ಫೋಟದಲ್ಲಿ ದೇಶದ ವಿವಿಧ ರಾಜ್ಯಗಳ 40…

Read More
Education minister Dharmendra Pradhan on AI and development

Dharmendra Pradhan: 80 ಕೋಟಿ ಜನರಿಗೆ ಅಗತ್ಯ ವೃತ್ತಿಪರ ತರಬೇತಿ: ಧರ್ಮೇಂದ್ರ ಪ್ರಧಾನ್‌

ನವದೆಹಲಿ: ಶಿಕ್ಷಣ ವಲಯದಲ್ಲಿ   ಕೃತಕ ಬುದ್ಧಿಮತ್ತೆಯ ಬಳಕೆಯನ್ನು  ಸಕ್ರಿಯವಾಗಿ ಬಲಪಡಿಸಲು  ಸರ್ಕಾರ  ಸಕಲ ಕ್ರಮ ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ. ದೇಶದಲ್ಲಿ ಅದ್ಭುತ ಪ್ರತಿಭೆಗಳಿವೆ  ದೆಹಲಿಯಲ್ಲಿ ಎರಡು ದಿನಗಳ  ಭಾರತ್  ಬೋಧನ್  ಎಐ ಸಮಾವೇಶ  ಉದ್ದೇಶಿಸಿ ಅವರು, ಎಐ  ವಲಯದಲ್ಲಿ  ರಾಷ್ಟ್ರ ಸಶಕ್ತ ಮತ್ತು  ಸಮೃದ್ಧ ಪ್ರತಿಭೆಗಳನ್ನು ಹೊಂದಿದೆ ಎಂದರು.  ಮೂರನೇ ತರಗತಿಯಿಂದ ಸ್ನಾತಕೋತ್ತರ ಸಂಶೋಧನೆ ಹಂತದವರೆಗೆ ಎಐ ಅನ್ನು ನಾವೀನ್ಯತೆಯ  ಮಾದರಿ ಹಾಗೂ  ಸಂಪರ್ಕ ಕಾರ್ಯತಂತ್ರವಾಗಿ   ಅಳವಡಿಸಲಾಗುವುದು. ಅಲ್ಲದೇ, …

Read More
Atomic Energy development increased in india says minister Jitendra Singh

Jitendra Singh: ದೇಶದಲ್ಲಿ ಡಬಲ್‌ ಆದ ಪರಮಾಣು ಇಂಧನ ಸಾಮರ್ಥ್ಯ

ನವದೆಹಲಿ: ಕಳೆದ 11 ವರ್ಷಗಳಲ್ಲಿ ದೇಶದ ಪರಮಾಣು ಇಂಧನ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದ್ದು, 2032ರ ವೇಳೆಗೆ ಮೂರು ಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ಅಣುಶಕ್ತಿ, ಬಾಹ್ಯಾಕಾಶ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ರಾಜ್ಯಸಭೆಗೆ ತಿಳಿಸಿದ್ದಾರೆ. ಪರಮಾಣು ರಿಯಾಕ್ಟರ್ ಸಾಮರ್ಥ್ಯ ಹೆಚ್ಚು  ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು,  2014ರಲ್ಲಿ ದೇಶದ ಪರಮಾಣು ರಿಯಾಕ್ಟರ್ ಸಾಮರ್ಥ್ಯ 4 ಸಾವಿರದ 780 ಮೆಗಾವ್ಯಾಟ್ ನಷ್ಟಿದ್ದು, ಇದೀಗ 8 ಸಾವಿರದ…

Read More
Central home minister Amit Shah on digital payment

Amit Shah: ಸೈಬರ್ ಸುರಕ್ಷತೆಗೆ ಕೇಂದ್ರ ಸರ್ಕಾರ ಒತ್ತು, ಗೃಹ ಸಚಿವ ಅಮಿತ್‌ ಶಾ

ನವದೆಹಲಿ: ಸೈಬರ್ ಸುರಕ್ಷತೆಗೆ ಸರ್ಕಾರ ಅತಿ ಹೆಚ್ಚಿನ ಒತ್ತು ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಸೈಬರ್ ಅಪರಾಧ ತಡೆಯುವ ವ್ಯವಸ್ಥೆ ದೇಶದಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಸೈಬರ್ ಆಧಾರಿತ ಅಪರಾಧಗಳ ತಡೆ ಕಾರ್ಯಕ್ರಮ ದೆಹಲಿಯಲ್ಲಿಂದು ‘ ಸೈಬರ್ ಆಧಾರಿತ ಅಪರಾಧಗಳ ತಡೆ ‘ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಅವರು, ಡಿಜಿಟಲ್ ಹಣ ಪಾವತಿ ಸೇರಿದಂತೆ ಎಲ್ಲ ಬಗೆಯ ಸೈಬರ್…

Read More