TOP NEWS

Hassanamba: ಹಾಸನಾಂಬೆ ಉತ್ಸವ: ದೇವಿ ದರ್ಶನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Hassanamba Festival Alert Full Schedule for Devotees Ahead of Temple Opening

ಹಾಸನ: ಐತಿಹಾಸಿಕ ಹಾಸನಾಂಬ ದೇವಿ (Hassanamba) ಜಾತ್ರೋತ್ಸವವು ಕೇವಲ ಹಾಸನ ಜಿಲ್ಲೆಗೆ ಸೀಮಿತವಾಗಿ ಉಳಿಯದೆ, ಇಡೀ ನಾಡಹಬ್ಬವಾಗಿ ಮಾರ್ಪಟ್ಟಿದೆ. ಹಾಸನಾಂಬೆಯು ನಾಡದೇವತೆಯಾಗಿ ಹೊರಹೊಮ್ಮಿದ್ದು, ಭಕ್ತರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಉತ್ಸವದ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಛುವರಿ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

1. ವರ್ಷಕ್ಕೊಮ್ಮೆ (Hassanamba) ತೆರೆಯುವ ದೇವಾಲಯದ ಮಹತ್ವ

ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲ್ಪಡುವ ಹಾಸನಾಂಬ ದೇವಾಲಯದ ಬಾಗಿಲು ಈ ಬಾರಿ ಅಕ್ಟೋಬರ್ 29, 2026 ರಿಂದ ನವೆಂಬರ್ 11, 2026 ರವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಮುಕ್ತವಾಗಿರಲಿದೆ. ಮೊದಲ ದಿನ ಹಾಗೂ ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.

2. ಶ್ರೀ ಹಾಸನಾಂಬ ದೇವಿ ದರ್ಶನ ವಿವರ – 2026 (ವೇಳಾಪಟ್ಟಿ)

ದಿನಾಂಕ ಮತ್ತು ವಾರದರ್ಶನ ಸಮಯನೈವೇದ್ಯ ಸಮಯ (ದರ್ಶನವಿರುವುದಿಲ್ಲ)
29-10-2026, ಗುರುವಾರಮಧ್ಯಾಹ್ನ 12.00 ಕ್ಕೆ ಬಾಗಿಲು ತೆರೆಯಲಾಗುವುದು.ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ
30-10-2026, ಶುಕ್ರವಾರಬೆಳಿಗ್ಗೆ 6.00 ರಿಂದ ಸಂಜೆ 7.00 ರ ವರೆಗೆಸಂಜೆ 7.00 ರ ನಂತರ ದರ್ಶನವಿರುವುದಿಲ್ಲ
31-10-2026, ಶನಿವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 3.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 3.00 ರಿಂದ 6.00
01-11-2026, ಭಾನುವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 3.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 3.00 ರಿಂದ 6.00
02-11-2026, ಸೋಮವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 3.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 3.00 ರಿಂದ 6.00
03-11-2026, ಮಂಗಳವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 3.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 3.00 ರಿಂದ 6.00
04-11-2026, ಬುಧವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 12.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 12.00 ರಿಂದ 6.00
05-11-2026, ಗುರುವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 2.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 2.00 ರಿಂದ 6.00
06-11-2026, ಶುಕ್ರವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 3.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 3.00 ರಿಂದ 6.00
07-11-2026, ಶನಿವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 12.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 12.00 ರಿಂದ 6.00
08-11-2026, ಭಾನುವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 2.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 2.00 ರಿಂದ 6.00
09-11-2026, ಸೋಮವಾರಬೆಳಿಗ್ಗೆ 6.00 – ಮಧ್ಯಾಹ್ನ 2.00
ಮಧ್ಯಾಹ್ನ 3.30 – ಬೆಳಗಿನ ಜಾವ 12.00
ಮಧ್ಯಾಹ್ನ 2.00 ರಿಂದ 3.30
ಬೆಳಗಿನ ಜಾವ 12.00 ರಿಂದ 6.00
10-11-2026, ಮಂಗಳವಾರಬೆಳಿಗ್ಗೆ 6.00 – ಸಂಜೆ 7.00
ರಾತ್ರಿ 1.00 – ಬೆಳಗಿನ ಜಾವ 7.00
ಸಂಜೆ 7.00 ರಿಂದ ರಾತ್ರಿ 1.00
11-11-2026, ಬುಧವಾರಮಧ್ಯಾಹ್ನ 12.00 ಗಂಟೆಗೆ ಬಾಗಿಲು ಮುಚ್ಚಲಾಗುವುದುಸಾರ್ವಜನಿಕರಿಗೆ ದರ್ಶನವಿರುವುದಿಲ್ಲ

3. ಭಕ್ತಾದಿಗಳಿಗೆ ಮುಖ್ಯ ಸೂಚನೆಗಳು

  • ದರ್ಶನ ಸಮಯ ಪರಿಶೀಲಿಸಿ: ನೈವೇದ್ಯ ನೆರವೇರಿಸುವ ಸಮಯದಲ್ಲಿ ದೇವಿಯ ದರ್ಶನ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಆದ್ದರಿಂದ ಭಕ್ತಾದಿಗಳು ವೇಳಾಪಟ್ಟಿಯನ್ನು ಗಂಟೆಗಳ ಆಧಾರದ ಮೇಲೆ ನೋಡಿ ಆಗಮಿಸುವುದು ಸೂಕ್ತ.
  • ಆರಂಭ ಮತ್ತು ಸಮಾರೋಪ: ಅಕ್ಟೋಬರ್ 29 ರಂದು ಬಾಗಿಲು ತೆರೆಯುವ ದಿನ ಮತ್ತು ನವೆಂಬರ್ 11 ರಂದು ಬಾಗಿಲು ಮುಚ್ಚುವ ದಿನ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಇದನ್ನೂ ಓದಿ: “ಇನ್ನೂ 15-20 ವರ್ಷಗಳಲ್ಲಿ ನಾನು ಸಿಎಂ ಆಗ್ತೀನಿ, ಯಾರು ತಡೆಯೋಕೆ ಆಗಲ್ಲ”: ಶಾಸಕ ಪ್ರದೀಪ್ ಈಶ್ವರ್ ಬೋಲ್ಡ್ ಹೇಳಿಕೆ!

Leave a Reply

Your email address will not be published. Required fields are marked *