ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್ (MRVC) ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಯಾವ ರೀತಿ ಅರ್ಜಿ ಹಾಕಬೇಕು? ವೇತನವೇನು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು : ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್
ಹುದ್ದೆಗಳ ಸಂಖ್ಯೆ: 7
ಉದ್ಯೋಗ ಸ್ಥಳ: ಮುಂಬೈ
ಹುದ್ದೆಯ ಹೆಸರು: ಪ್ರಾಜೆಕ್ಟ್ ಎಂಜಿನಿಯರ್
ಸಂಬಳ: ತಿಂಗಳಿಗೆ ರೂ. 40,000 – 2,00,000/-
| ಪೋಸ್ಟ್ ಹೆಸರು | ಪೋಸ್ಟ್ಗಳ ಸಂಖ್ಯೆ | ಅರ್ಹತೆ |
| ಹಿರಿಯ ವ್ಯವಸ್ಥಾಪಕ / ವ್ಯವಸ್ಥಾಪಕ | 3 | ಬಿಇ/ಬಿ.ಟೆಕ್ , ಪದವಿ |
| ಯೋಜನಾ ಎಂಜಿನಿಯರ್ | 4 | ಬಿಇ/ಬಿ.ಟೆಕ್ |
ಸಂಬಳದ ವಿವರಗಳು
| ಪೋಸ್ಟ್ ಹೆಸರು | ಸಂಬಳ (ತಿಂಗಳಿಗೆ) |
| ಹಿರಿಯ ವ್ಯವಸ್ಥಾಪಕ / ವ್ಯವಸ್ಥಾಪಕ | ರೂ. 60,000 – 2,00,000/- |
| ಯೋಜನಾ ಎಂಜಿನಿಯರ್ | ರೂ. 40,000 – 1,40,000/- |
ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ career@mrvc.gov.in ಇ-ಮೇಲ್ ಐಡಿಗೆ ಫೆಬ್ರವರಿ 28, 2026 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಅಧಿಸೂಚನೆ ಬಿಡುಗಡೆ ದಿನಾಂಕ: 29-01-2026
ಇಮೇಲ್ ಕಳುಹಿಸಲು ಕೊನೆಯ ದಿನಾಂಕ: 28-2 -2026
ಅಧಿಕೃತ ವೆಬ್ಸೈಟ್: mrvc.indianrailways.gov.in
ಇದನ್ನೂ ಓದಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಕೆಲಸ ಖಾಲಿ ಇದೆ, ಹೀಗೆ ಅಪ್ಲೈ ಮಾಡಿ
