TOP NEWS
Rakshit Told Me to Go Ahead Rashmika Mandanna Throwback Interview Goes Viral

Rashmika Mandanna: ‘ಸ್ಕ್ರಿಪ್ಟ್ ಇಷ್ಟವಾದ್ರೆ ಮಾಡು ಅಂದಿದ್ರು ರಕ್ಷಿತ್’: ಗೀತಾ ಗೋವಿಂದಂ ಸಿನಿಮಾ ಒಪ್ಪಿಕೊಂಡ ಕ್ಷಣ ನೆನೆದ ರಶ್ಮಿಕಾ

ಬೆಂಗಳೂರು: ತಮ್ಮ ನೈಸರ್ಗಿಕ ಅಭಿನಯ ಮತ್ತು ಸೌಂದರ್ಯದಿಂದ ಭಾರತೀಯ ಚಿತ್ರರಂಗದಲ್ಲಿ ‘ನ್ಯಾಷನಲ್ ಕ್ರಶ್’ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna), ಇಂದು ಪ್ರಾದೇಶಿಕ ಭಾಷೆಗಳ ಗಡಿ ದಾಟಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾಗೆ ಆರಂಭದಲ್ಲಿ ಯಾವುದೇ ಬಲವಾದ ಸಿನಿಮಾ ಹಿನ್ನೆಲೆ ಇರಲಿಲ್ಲ. ಯಾವುದೇ ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಅವರ ವೃತ್ತಿಜೀವನಕ್ಕೆ ದಾರಿದೀಪವಾಗಿದ್ದು ‘ಕಿರಿಕ್ ಪಾರ್ಟಿ’…

Read Full News
Job alert KEA Recruitment 2026 Notification Released for 218 Group C Technical Posts

Job Alert: ಡಿಪ್ಲೊಮಾ ಪದವೀಧರರಿಗೆ ಸಿಹಿಸುದ್ದಿ: ಕೆಇಎಯಿಂದ 218 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ತಾಂತ್ರಿಕ ಅಭ್ಯರ್ಥಿಗಳಿಗೆ, ವಿಶೇಷವಾಗಿ ಡಿಪ್ಲೊಮಾ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿಯೊಂದನ್ನು (Job Alert) ನೀಡಿದೆ. ರಾಜ್ಯ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ ಒಟ್ಟು 218 ಗ್ರೂಪ್‌-ಸಿ (Group-C) ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ. ಜೂನಿಯರ್ ಎಂಜಿನಿಯರ್ (ಸಿವಿಲ್), ಅಸಿಸ್ಟೆಂಟ್ ಟೌನ್ ಪ್ಲಾನರ್ ಮತ್ತು ಡ್ರಾಫ್ಟ್ಸ್‌ಮನ್ ಹುದ್ದೆಗಳು ಈ ನೇಮಕಾತಿ ವ್ಯಾಪ್ತಿಗೆ ಒಳಪಟ್ಟಿದ್ದು, ಅರ್ಹ ಮತ್ತು ಆಸಕ್ತ…

Read Full News