TOP NEWS
what is Sunafha Yoga these zodiac sign gets benefits

Sunafha Yoga: ಚಂದ್ರನಿಂದ ರೂಪುಗೊಂಡಿದೆ ಸುನಾಫ ಯೋಗ, ಯಾರಿಗೆಲ್ಲಾ ಲಾಭ?

ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿದೆ. ಆ ಯೋಗಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಫಲಗಳನ್ನ ನೀಡುತ್ತದೆ. ಅದರಲ್ಲೂ ಕೆಲವೊಂದು ಅಪರೂಪದ ಹಾಗೂ ವಿಶೇಷವಾದ ಯೋಗಗಳು ಇನ್ನೂ ಹೆಚ್ಚಿನ ಫಲ ನೀಡುತ್ತದೆ. ಅದರಲ್ಲಿ ಒಂದು ಯೋಗ ಸುನಾಫ ಯೋಗ (Sunafha Yoga). ಈ ಯೋಗ ಬಹಳ ವಿಶೇಷ ಎನ್ನಲಾಗುತ್ತದೆ. ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಜ್ಯೋತಿಷ್ಯದ ಪ್ರಕಾರ, ಚಂದ್ರ ಇರುವ ಮನೆಯಿಂದ ಎರಡನೇ ಮನೆಯಲ್ಲಿ ಸೂರ್ಯ ಬಿಟ್ಟು ಬೇರೆ ಯಾವುದೇ ಗ್ರಹ ಇದ್ದರೂ ಸಹ ಅದನ್ನ ಸುನಾಫ ಯೋಗ ಎಂದು ಕರೆಯಲಾಗುತ್ತದೆ….

Read More
rahu and moon conjunction bad time for these zodiac sign people

Bad Time: ಮುಂದಿನ ತಿಂಗಳು ಕೇತು-ಚಂದ್ರ ಯುತಿ, ಈ ರಾಶಿಯವರಿಗೆ ಬರೀ ಸಂಕಷ್ಟ

 ಜ್ಯೋತಿಷ್ಯದಲ್ಲಿ ರಾಹು(Rahu) ಮತ್ತು ಕೇತುಗಳನ್ನು(Ketu) ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಕಾರಣದಿಂದ ಅನೇಕ ಬಾರೀ ಸಮಸ್ಯೆಗಳೇ ಆಗುತ್ತದೆ. ಇದು ಜಾತಕದಲ್ಲಿ ಯಾವ ಮನೆಯಲ್ಲಿದೆ ಎನ್ನುವುದರ ಅನುಸಾರ ಅದರ ಪರಿಣಾಮ ನಿರ್ಧಾರ ಆಗುತ್ತದೆ. ಅಲ್ಲದೇ, ಅದರ ಕಾರಣದಿಂದ ಜೀವನದಲ್ಲಿ ಬರೀ ಕಷ್ಟಗಳು ಬರುತ್ತದೆ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಕೇತು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದರಿಂದ ಗ್ರಹಣ ದೋಷ ಉಂಟಾಗುತ್ತದೆ. ಈ ಅಶುಭ ಸಂಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಬರೀ ಸಂಕಷ್ಟ ಎದುರಾಗುತ್ತದೆ. ಹಾಗಾದ್ರೆ…

Read More
Dashanka Yoga benefits to 5 zodiac sign

Dashanka Yoga: ಫೆಬ್ರವರಿಯಲ್ಲಿ ದಶಾಂಕ ಯೋಗ, ಈ ರಾಶಿಯವರು ಶ್ರೀಮಂತರಾಗೋದು ಫಿಕ್ಸ್

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ (Planets) ಯುತಿ ಮತ್ತು ದೃಷ್ಟಿ ಬದಲಾದರೆ ಅದರ ಪರಿಣಾಮ ಮನುಷ್ಯನ ಜೀವನದ ಮೇಲೆ ಸಹ ಆಗುತ್ತದೆ. ಈ ಗ್ರಹಗಳ ರಾಶಿ ಬದಲಾವಣೆ ಇರಬಹುದು ಅಥವಾ ವಕ್ರಿ ಸಂಚಾರ, ಹೀಗೆ ಎಲ್ಲವೂ ಒಂದೆಲ್ಲಾ ಒಂದು ರೀತಿಯಲ್ಲಿ ನಮ್ಮ ಜೀವನವನ್ನ ಬದಲಾಯಿಸುತ್ತದೆ. ಇದೀಗ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಕರ್ಮಗಳ ಗ್ರಹ ಶನಿ ಹಾಗೂ ಬುದ್ದಿವಂತಿಕೆಯ ಗ್ರಹ ಬುಧಗಳ ಸಂಯೋಗ ಆಗಲಿದೆ. ಈ ಸಂಯೋಗದ ಕಾರಣದಿಂದ ಬಹಳ ಅಪರೂಪದ ‘ದಶಾಂಕ ಯೋಗ’ (Dashanka Yoga)…

Read More
Daily Horoscope today january 27 2026

Daily Horoscope: ಆರ್ಥಿಕವಾಗಿ ಈ ದಿನ ಪ್ರಗತಿ ಇರುತ್ತೆ, ಈ ರಾಶಿಯವರಿಗೆ ಒಳ್ಳೆಯ ಸಮಯ ಇದು

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ಬಹಳ ಅನುಕೂಲಕರ ಸಮಯ ನಡೆಯುತ್ತಿದೆ. ಯಾವುದೇ ಪ್ರಯತ್ನವು ಯಶಸ್ವಿಯಾಗುತ್ತದೆ. ನಿಮ್ಮ ವೃತ್ತಿ ಮತ್ತು ಉದ್ಯೋಗಗಳಲ್ಲಿ ನೀವು ಬಹಳಷ್ಟು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವ್ಯವಹಾರದಲ್ಲಿ ಆರ್ಥಿಕ…

Read More
Weekly Horoscope from january 25 to 31 astrology

Weekly Horoscope: ತಿಂಗಳ ಕೊನೆಯ ವಾರ ಈ ರಾಶಿಯವರಿಗೆ ಕಷ್ಟಗಳ ಸರಮಾಲೆ, ಇಲ್ಲಿದೆ ಭವಿಷ್ಯ

ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಜನವರಿ 25 ರಿಂದ ಫೆಬ್ರವರಿ 1 ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಈ ವಾರದ 12 ರಾಶಿಗಳ ಭವಿಷ್ಯ ಮೇಷ ರಾಶಿ: ಈ ವಾರ ಕೆಲಸದಲ್ಲಿ ಕೆಲಸದ ಹೊರೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಗೌರವ…

Read More
Daily Horoscope january 28 2026

Daily Horoscope: ಈ ರಾಶಿಯವರಿಗೆ ಮೋಜಿನ ದಿನ, ಮಾಡಿದ್ದೆಲ್ಲಾ ಸಕ್ಸಸ್‌ ಆಗುತ್ತೆ

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ವೃತ್ತಿ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿಗಳು ಇರುತ್ತವೆ. ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸುವಿರಿ. ಕೈಗೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ…

Read More

Vishnu Blessings: ನಾಳೆಯಿಂದ ವಿಶೇಷ ಯೋಗಗಳ ಸರಮಾಲೆ, ಈ ರಾಶಿಯವರಿಗೆ ವಿಷ್ಣು ಕೃಪೆ

ಶನಿವಾರ ಜನವರಿ 24 ರಿಂದ ಗ್ರಹಗಳ ಸಂಚಾರದ ಕಾರಣದಿಂದ ರವಿಯೋಗ ಹಾಗೂ ಚತುರ್ಗ್ರಾಹಿ ಯೋಗ ಮತ್ತು ವರಿಯಾನ್ ಯೋಗಗಳು ಸೃಷ್ಟಿ ಆಗುತ್ತಿದೆ. ಈ ಯೋಗಗಳು ರಚನೆ ಆಗುವುದರಿಂದ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಈ ಅಪರೂಪದ ಗ್ರಹಗಳ ಸಂಚಾರದ ಯೋಗಗಳಿಂದ ಐದು ರಾಶಿಯವರಿಗೆ ವಿಷ್ಣುವಿನ ವಿಶೇಷ (Vishnu Blessings) ಅನುಗ್ರಹ ಸಿಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಯೋಗಗಳ ಕಾರಣದಿಂದ ಕೆಲಸದ ಜೀವನ ಸುಗಮ ಮತ್ತು ಸಕಾರಾತ್ಮಕವಾಗಿರುತ್ತದೆ. ಒತ್ತಡದ ಹೊರತಾಗಿಯೂ…

Read More