Promoting Classical Art in Yellapur Natyankura Dance Academy Inaugurated in Manchikeri

Yellapur: ಮಂಚಿಕೇರಿಯಲ್ಲಿ ‘ನಾಟ್ಯಾಂಕುರ’ ನೃತ್ಯ ಸಂಸ್ಥೆ ಉದ್ಘಾಟನೆ

ಯಲ್ಲಾಪುರ: ​ಈಗಿನ ಮಕ್ಕಳನ್ನ ಯಾವುದಾದರೊಂದು (Yellapura) ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಪಾಲಕರು ಪ್ರೇರೆಪಿಸಬೇಕು, ಕಲೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ವಿದುಷಿ ಸೀಮಾ ಭಾಗ್ವತ್ ನುಡಿದರು. ಭರತನಾಟ್ಯ ತರಬೇತಿ ಕೇಂದ್ರ ಉದ್ಘಾಟನೆ ಇತ್ತೀಚೆಗೆ ಮಂಚಿಕೇರಿಯಲ್ಲಿ ನಾಟ್ಯಾಂಕುರ ಭರತನಾಟ್ಯ ಕಲಿಕಾ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದರು. ನಾಟ್ಯಾಂಕರ ಪ್ರಾರಂಭ ಮಾಡುತ್ತಿರುವ ವಿದುಷಿ ಸಿಂಧು ಹೆಗಡೆ ಭರತನಾಟ್ಯದ ಶಿಕ್ಷಣವನ್ನ ಉಣಬಡಿಸಲು ಪ್ರಭುದ್ದರಾಗಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ​ಉತ್ತಮ ಕಲಾವಿದನಾಗಲು ಗುರುವಿಗಾಗಿ, ಅವಕಾಶಕ್ಕಾಗಿ ಕಾಯಬೇಕು, ಹದವಾಗಿ ಬೆಂದಿರುವ…

Read More