TOP NEWS
Internet Breaking Track Telugu Folk Hit jim jim Thara From Parnasala Takes Social Media by Storm

Viral Song: ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿರುವ ‘ಜಿಮ್ ಜಿಮ್ ತಾರಾ’ ಹಾಡಿನ ಪೂರ್ಣ ಆವೃತ್ತಿ ಬಿಡುಗಡೆ!

ಹೈದರಾಬಾದ್:‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ಜಾನಪದ ಹಾಡುಗಳದ್ದೇ ಮೇಲುಗೈ ಎಂದರೆ ತಪ್ಪಾಗಲಾರದು. ಜಾನಪದ ಶೈಲಿಯ ಗೀತೆಗಳು ಶಾರ್ಟ್ಸ್ ಮತ್ತು ರೀಲ್ಸ್‌ಗಳ ಮೂಲಕ (Viral Song) ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸುತ್ತಿವೆ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವುದು ‘ಜಿಮ್ ಜಿಮ್ ತಾರಾ.. ಜಿಮ್ ಜಿಮ್ ತಾರಾ.. ಜಲೇಬಿ ತೇರಾ ಚಿನ್ನೋಡಾ’ ಎಂಬ ಅತ್ಯಂತ ಜನಪ್ರಿಯ ಗೀತೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೇ ಕಣ್ಣಾಡಿಸಿದರೂ ಇದೇ ಹಾಡಿನ ಗುಂಗು ಮತ್ತು ಹವಾ ಎದ್ದು ಕಾಣುತ್ತಿದೆ. ಯುವಕ-ಯುವತಿಯರಿಂದ ಹಿಡಿದು ಪ್ರಸಿದ್ಧ ಚಿತ್ರರಂಗದ…

Read More