UPI: ಸೆಪ್ಟೆಂಬರ್‌ನಲ್ಲಿ ಶೇ. 1.8 ರಷ್ಟು ಕುಸಿದ ಡಿಜಿಟಲ್ ವಹಿವಾಟು!
ಬೆಂಗಳೂರು: ದೇಶದಲ್ಲಿ ಬೃಹತ್ ಮಟ್ಟದ ಯುಪಿಐ (UPI) ವಹಿವಾಟುಗಳಿಗೆ ಶೇಕಡಾ 0.4 ರಷ್ಟು ಆಡಳಿತಾತ್ಮಕ merchant discount rate (MDR) ಅಂದರೆ ವಹಿವಾಟು ಶುಲ್ಕ ವಿಧಿಸುವ ನೂತನ ನಿಯಮ ಜಾರಿಯಾಗಲಿರುವ ಬೆನ್ನಲ್ಲೇ, ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಯುಪಿಐ ಡಿಜಿಟಲ್ ವಹಿವಾಟುಗಳಲ್ಲಿ ಶೇಕಡಾ 1.8 ರಷ್ಟು ಕುಸಿತ ದಾಖಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳು ತಿಳಿಸಿವೆ. ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ವಹಿವಾಟು ಆರ್‌ಬಿಐ ನೀಡಿರುವ ಅಧಿಕೃತ ಮಾಹಿತಿಯ…
