America: ರಷ್ಯಾದಿಂದ ಇಂಧನ ಖರೀದಿ: ಭಾರತ, ಚೀನಾಗೆ ಶೇ. 100ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಕಿತ
ಅಮೆರಿಕ: ರಷ್ಯಾದಿಂದ ಅಪಾರ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇಕಡಾ 100ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America) ಅವರಿಗೆ ಅಧಿಕಾರ ನೀಡುವ ಮಸೂದೆಯೊಂದನ್ನು ಅಮೆರಿಕ ಸೆನೆಟ್ ಮುನ್ನಡೆಸಿದೆ. ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಕನಸಿನ ಯೋಜನೆಯಾಗಿದ್ದ ಈ ದ್ವಿಪಕ್ಷೀಯ ಮಸೂದೆಗೆ ಸೆನೆಟ್‌ನಲ್ಲಿ 86-12 ಮತಗಳ ಬೃಹತ್ ಬೆಂಬಲ ದೊರೆತಿದೆ. ಹಡಗುಗಳ ಮೇಲೆಯೂ ನಿರ್ಬಂಧಗಳನ್ನು ಹೇರಲಿದೆ ರಷ್ಯಾದ ಇಂಧನ ಆದಾಯದ ಮೂಲವನ್ನು…
