TOP NEWS
Train Coaches Catch Fire Near Bengaluru No Casualties Reported fire mishap

Fire Mishap: ಭೀಕರ ಅಗ್ನಿ ಅವಘಡ: ಹಳಿಯಲ್ಲಿ ನಿಂತಿದ್ದ ಎರಡು ರೈಲು ಬೋಗಿಗಳು ಸಂಪೂರ್ಣ ಭಸ್ಮ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕ ಸಮೀಪದ ರಾಜಾನುಕುಂಟೆ ಪ್ರದೇಶದಲ್ಲಿ ಬುಧವಾರ ಆಘಾತಕಾರಿ ಘಟನೆಯೊಂದು (Fire Mishap) ನಡೆದಿದೆ. ರೈಲ್ವೆ ಹಳಿಯ ಮೇಲೆ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಖಾಲಿ ರೈಲು ಬೋಗಿಗಳಲ್ಲಿ ದಿಢೀರನೆ ಭಾರಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಧಗಧಗನೆ ಉರಿದು ಬೂದಿಯಾಗಿವೆ. ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಎರಡು ಬೋಗಿಗಳು ಸಂಪೂರ್ಣವಾಗಿ ಭಸ್ಮಗೊಂಡಿವೆ. ನಿರ್ಜನ ಪ್ರದೇಶದಲ್ಲಿದ್ದ ಬೋಗಿಗಳು: ಈ ದುರಂತ ಸಂಭವಿಸಿದ ಸ್ಥಳವು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಅಸಲಿಗೆ ಈ ಬೋಗಿಗಳನ್ನು ಕಳೆದ ಸುಮಾರು…

Read More