TCS Conversion: ಕಂಪನಿಯಲ್ಲಿ ಮತಾಂತರ ಪ್ರಯತ್ನ, 9 ಎಫ್‌ಐಆರ್ ದಾಖಲು
ನಾಶಿಕ್: ಮಹಾರಾಷ್ಟ್ರದ ನಾಶಿಕ್‌ನಲ್ಲಿರುವ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS Conversion) ಬಿಪಿಒ ಘಟಕದಲ್ಲಿ ಬೆಚ್ಚಿಬೀಳಿಸುವ ಹಗರಣವೊಂದು ಬಯಲಾಗಿದ್ದು, ಮಹಿಳಾ ಉದ್ಯೋಗಿಗಳ ಮೇಲೆ ದೈಹಿಕ, ಮಾನಸಿಕ ಮತ್ತು ಧಾರ್ಮಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. 18 ರಿಂದ 25 ವರ್ಷದ ಯುವತಿಯರನ್ನು ಗುರಿಯಾಗಿಸಿಕೊಂಡು ಕಳೆದ ಮೂರು ವರ್ಷಗಳಿಂದ ಈ ದೃಷ್ಕೃತ್ಯ ನಡೆಯುತ್ತಿದ್ದು, ಮತಾಂತರದ ಸಂಚು ಕೂಡ ಇದರ ಹಿಂದೆ ಅಡಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 9 ಎಫ್‌ಐಆರ್ ದಾಖಲು, ಏಳು ಮಂದಿ ಅರೆಸ್ಟ್:…
