Stock Market: ನವೆಂಬರ್ 2026ರ ಷೇರು ಮಾರುಕಟ್ಟೆ ರಜಾದಿನಗಳ ಪಟ್ಟಿ ಬಿಡುಗಡೆ: ಒಟ್ಟು 11 ದಿನ ಬಂದ್ ಆಗಿರಲಿವೆ BSE-NSE!
ಬೆಂಗಳೂರು: ನೀವು ಷೇರು ಮಾರುಕಟ್ಟೆ (Stock Market) ಅಥವಾ ಸರಕು ಮಾರುಕಟ್ಟೆಯಲ್ಲಿ (Commodity Market) ಸಕ್ರಿಯವಾಗಿ ಹೂಡಿಕೆ ಹಾಗೂ ಟ್ರೇಡಿಂಗ್ ಮಾಡುತ್ತಿದ್ದರೆ, ನವೆಂಬರ್ 2026ರ ರಜಾದಿನಗಳ ಪಟ್ಟಿಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಅತ್ಯಗತ್ಯ. ಈ ತಿಂಗಳಲ್ಲಿ ಮುಂಬೈ ಚೇಂಜ್ (BSE) ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಒಟ್ಟು ೧೧ ದಿನಗಳ ಕಾಲ ಮಾರುಕಟ್ಟೆ ವಹಿವಾಟಿಗೆ ವಿರಾಮ ನೀಡಲಿವೆ. ಇದರಲ್ಲಿ ೯ ದಿನಗಳು ಶನಿವಾರ ಮತ್ತು ಭಾನುವಾರದ ಸಾಮಾನ್ಯ ವಾರಾಂತ್ಯ ರಜೆಗಳಾಗಿದ್ದರೆ, ಉಳಿದಂತೆ ಎರಡು ಪ್ರಮುಖ ಹಬ್ಬ-ಹರಿ…
