TOP NEWS
Walking vs skipping for Weight Loss Which Exercise Is Better for Your Fitness Goals

Weight Loss: ತೂಕ ಇಳಿಸೋಕೆ ವಾಕಿಂಗ್‌ ಅಥವಾ ಸ್ಕಿಪ್ಪಿಂಗ್ ಯಾವುದು ಬೆಸ್ಟ್?

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ (Weight Loss) ಹಂಬಲದಲ್ಲಿ ಹಲವರು ದುಬಾರಿ ಜಿಮ್, ಕಠಿಣ ಡಯಟ್ ಎಂದು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಎರಡು ಪರಿಣಾಮಕಾರಿ ವ್ಯಾಯಾಮಗಳೆಂದರೆ ನಡೆದಾಡುವುದು ಮತ್ತು ಸ್ಕಿಪ್ಪಿಂಗ್. ತೂಕ ನಷ್ಟಕ್ಕೆ ಈ ಎರಡೂ ಕಸರತ್ತುಗಳು ಸಹಕಾರಿಯಾದರೂ, ಅವು ದೇಹದ ಮೇಲೆ ಬೀರುವ ಪರಿಣಾಮ ಮತ್ತು ಕಾರ್ಯನಿರ್ವಹಿಸುವ ವಿಧಾನ ವಿಭಿನ್ನವಾಗಿದೆ. ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಕ್ಯಾಲೋರಿ ಕೊರತೆ (Calorie Deficit) ಅತ್ಯಂತ ನಿರ್ಣಾಯಕವಾಗಿದ್ದು, ಸೇವಿಸುವ…

Read Full News