Savings: ಸಣ್ಣ ಉಳಿತಾಯದಿಂದ ಬೃಹತ್ ಸಂಪತ್ತು: ಪೋಸ್ಟ್ ಆಫೀಸ್ ಯೋಜನೆಯ ಸಂಪೂರ್ಣ ಮಾಹಿತಿ!
ಬೆಂಗಳೂರು: ಪ್ರತಿ ತಿಂಗಳು ತಮ್ಮ ಗಳಿಕೆಯಿಂದ ಸ್ವಲ್ಪ ಹಣವನ್ನು ಉಳಿತಾಯ ಮಾಡಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಒಮ್ಮೆಯೇ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದೆ ಹಲವರು (Savings) ಚಿಂತಿಸುತ್ತಿರುತ್ತಾರೆ. ಅಂತಹ ಮಧ್ಯಮ ವರ್ಗದವರು ಹಾಗೂ ಸುರಕ್ಷಿತ ಹೂಡಿಕೆಯನ್ನು ಬಯಸುವವರಿಗೆ ಭಾರತೀಯ ಅಂಚೆ ಕಚೇರಿಯ ‘ಮರುಕಳಿಸುವ ಠೇವಣಿ’ ಅಥವಾ ಪೋಸ್ಟ್ ಆಫೀಸ್ ಆರ್‌ಡಿ (Post Office RD) ಅತ್ಯುತ್ತಮ ಆಯ್ಕೆಯಾಗಿದೆ. ಷೇರು ಮಾರುಕಟ್ಟೆಯಂತೆ ಯಾವುದೇ ಏರಿಳಿತದ ಅಥವಾ ನಷ್ಟದ ಭಯವಿಲ್ಲದೆ, ಪ್ರತಿ ತಿಂಗಳು ಸಣ್ಣ ಪ್ರಮಾಣದ ಹಣವನ್ನು…
