TOP NEWS
Saif Ali Khan and Priyanka Chopra Jonas in Talks for Ritesh Batra International Film

Bollywood: ಪ್ರಿಯಾಂಕಾ – ಸೈಫ್ ಜುಗಲ್ಬಂದಿ: ಗ್ಲೋಬಲ್ ಸಿನಿಮಾಗೆ ರಿತೇಶ್ ಬತ್ರಾ ಪ್ಲಾನ್!

ಮುಂಬೈ: ಬಾಲಿವುಡ್ (Bollywood) ಹಾಗೂ ಹಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಸಿದ್ಧ ನಟ ಸೈಫ್ ಆಲಿ ಖಾನ್ ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಜೋನಿಯಾಸ್ ಶೀಘ್ರದಲ್ಲೇ ಒಟ್ಟಿಗೆ ತೆರೆಹಂಚಿಕೊಳ್ಳುವ ಸಾಧ್ಯತೆಯಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ‘ದಿ ಲಂಚ್‌ಬಾಕ್ಸ್’ ಚಿತ್ರದ ಖ್ಯಾತ ನಿರ್ದೇಶಕ ರಿತೇಶ್ ಬತ್ರಾ ನಿರ್ದೇಶಿಸಲಿರುವ ಮುಂಬರುವ ಅಂತರರಾಷ್ಟ್ರೀಯ ಸಿನಿಮಾದಲ್ಲಿ ಈ ಇಬ್ಬರು ದಿಗ್ಗಜ ನಟರು ನಟಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊನೆಗೂ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ ಈ…

Read More
Saif Ali Khan praise on Dhurandhar says the films changed the landscape of Indian cinema

Saif Ali Khan: ‘ಧುರಂಧರ್’ ಚಿತ್ರರಂಗದ ಚಹರೆಯನ್ನೇ ಬದಲಾಯಿಸಿದೆ: ನಟ ಸೈಫ್ ಅಲಿ ಖಾನ್ ಪ್ರಶಂಸೆ!

ಮುಂಬೈ: ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್’ ಸಿನಿಮಾ ಸರಣಿಯು ಭಾರತೀಯ ಚಿತ್ರರಂಗದಲ್ಲಿ ಸಂಗೀತವನ್ನು ಬಳಸುವ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಶ್ಲಾಘಿಸಿದ್ದಾರೆ. ಈ ಸಿನಿಮಾ ಸರಣಿಯು ಚಿತ್ರನಿರ್ಮಾಣದ ಶೈಲಿಯಲ್ಲಿ ದೊಡ್ಡ ಬದಲಾವಣೆ ತಂದಿದ್ದು, ಇದರ ಹಾಡುಗಳು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಹೊಸತನದಿಂದ ಕೂಡಿವೆ ಎಂದು ಅವರು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ರಣವೀರ್‌ ಸಿಂಗ್‌ ಸಿನಿಮಾ ಹಾಡಿ ಹೊಗಳಿದ ನಟ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಸಂದರ್ಶನದಲ್ಲಿ…

Read More