Sandalwood: ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಡಿಮ್ಯಾಂಡ್: ಆದರೆ ವಾಸ್ತವ ಸ್ಥಿತಿ ಏನಿದೆ ಗೊತ್ತಾ?
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ನಿರ್ದೇಶಿಸಿ, ನಟಿಸಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ (Shanti Kranti) 1991ರಲ್ಲೇ ತೆರೆಕಂಡಿದ್ದ ಅಪ್ಪಟ ಪ್ಯಾನ್ ಇಂಡಿಯಾ (Sandalwood) ಚಿತ್ರ. ಕೇವಲ ಭಾಷೆಗಳನ್ನು ಡಬ್ ಮಾಡದೆ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೆ ತಕ್ಕಂತೆ ಬೇರೆ ಬೇರೆ ಸೂಪರ್ ಸ್ಟಾರ್‌ಗಳನ್ನು ಹಾಕಿ ಆ ಕಾಲದಲ್ಲೇ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾವನ್ನು ಶೂಟ್ ಮಾಡಲಾಗಿತ್ತು. ಸದ್ಯ ಈ ಐತಿಹಾಸಿಕ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ರೀ-ರಿಲೀಸ್ ಮಾಡಬೇಕು…
