TOP NEWS
Tollywood Regina Cassandra Slams Janhvi Kapoor Statements If Uncomfortable Walk Away from the Film

Tollywood: ಜಾನ್ವಿ ಕಪೂರ್ ಹೇಳಿಕೆಗೆ ನಟಿ ರೆಜಿನಾ ಕ್ಯಾಸಂಡ್ರಾ ಖಡಕ್ ತಿರುಗೇಟು: ‘ಸಿನಿಮಾದಲ್ಲಿ ಇಷ್ಟವಿಲ್ಲದಿದ್ದರೆ ಹೊರನಡೆಯಿರಿ, ಅನಗತ್ಯ ಟೀಕೆ ಬೇಡ!’

ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿನ (Tollywood) ತಮ್ಮ ಅನುಭವಗಳ ಕುರಿತು ನಟಿ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ್ದ ಹೇಳಿಕೆಗಳು ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ‘ಪೆದ್ದಿ’ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಗ್ಲಾಮರೈಸ್ ಅಥವಾ ವಸ್ತುವಿನಂತೆ (Objectification) ಬಿಂಬಿಸಲಾಗಿದೆ ಎಂಬ ಜಾನ್ವಿ ಕಪೂರ್ ಅವರ ವಿವಾದಾತ್ಮಕ ಹೇಳಿಕೆಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ ರೆಜಿನಾ ಕ್ಯಾಸಂಡ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರೀಕರಣದ ವೇಳೆ ಅಥವಾ ಪಾತ್ರದ ಚಿತ್ರಣದಲ್ಲಿ ಕಷ್ಟವೆನಿಸಿದರೆ ಅಂತಹ ಸಿನಿಮಾಗಳಿಂದ ನೇರವಾಗಿ ಹೊರಬರುವ ಆಯ್ಕೆ…

Read Full News