Sandalwood Weekend Extravaganza 4 Big Kannada Releases Line Up for September 18

Sandalwood: ಸೆಪ್ಟೆಂಬರ್ 18ಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಫೈಟ್: ಒಂದೇ ದಿನ 4 ಕನ್ನಡ ಸಿನಿಮಾಗಳು ತೆರೆಗೆ!

ಬೆಂಗಳೂರು: ಈ ವಾರ ಸ್ಯಾಂಡಲ್‌ವುಡ್ ಅಂಗಳದಲ್ಲಿ (Sandalwood) ಭಾರಿ ಸದ್ದು ಮಾಡಲಿರುವ ನಾಲ್ಕು ವೈವಿಧ್ಯಮಯ ಕನ್ನಡ ಸಿನಿಮಾಗಳು ಸೆಪ್ಟೆಂಬರ್ 18 ರಂದು ಏಕಕಾಲಕ್ಕೆ ತೆರೆಗೆ ಬರಲು ಸಜ್ಜಾಗಿವೆ. ಈ ಪೈಕಿ ಮೂರು ಚಿತ್ರಗಳಲ್ಲಿ ಈಗಾಗಲೇ ಪ್ರೇಕ್ಷಕರಿಗೆ ಚಿರಪರಿಚಿತರಾದ ನಾಯಕ ನಟರಿದ್ದರೆ, ‘ಟಾಸ್’ ಎಂಬ ಚಿತ್ರದ ಮೂಲಕ ಕರಾವಳಿಯ ಹೊಸ ನಾಯಕನೊಬ್ಬ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ. ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ದುನಿಯಾ ವಿಜಯ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ, ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್…

Read More