TOP NEWS
Commonwealth Javelin Throw A thrilling three pronged contest on the cards

Commonwealth: ಜಾವೆಲಿನ್ ಥ್ರೋ ರೋಚಕ ತ್ರಿಕೋನ ಸ್ಪರ್ಧೆ

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ (Commonwealth) ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಈ ಬಾರಿ ಕೇವಲ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ಮಾತ್ರ ಪೈಪೋಟಿ ನಡೆಯಲಿದೆ ಎಂದು ಕೊಂಡವರಿಗೆ ಬಿಗ್ ಶಾಕ್ ಕಾದಿದೆ. ರೋಚಕ ತ್ರಿಕೋನ ಸ್ಪರ್ಧೆ ಈಗ ಈ ಇಬ್ಬರು ದೈತ್ಯರ ನಡುವಿನ ಚಿನ್ನದ ಪದಕದ ಕದನಕ್ಕೆ ಶ್ರೀಲಂಕಾದ ಯುವ ತಾರೆ ರುಮೇಶ್ ತರಂಗ ಪಾತಿರಾಗೆ ರೂಪದಲ್ಲಿ ಮೂರನೇ ಆಟಗಾರನ ಪ್ರವೇಶವಾಗಿದೆ. ಇದರೊಂದಿಗೆ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಈ ಬಾರಿಯ ಜಾವೆಲಿನ್ ಕದನವು…

Read More