TOP NEWS
Fact Check Has Nayanthara Gone Bald at Tirumala Temple Here is the Real Story

Nayanthara: ತಲೆಬೋಳಿಸಿಕೊಂಡ್ರಾ ನಟಿ ನಯನತಾರಾ? ಏನಿದು ವೈರಲ್‌ ಫೋಟೋ ಸತ್ಯ?

ಹೈದರಾಬಾದ್:‌ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಅವರು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ತಮ್ಮ ತಲೆಗೂದಲನ್ನು ಮುಡಿ ನೀಡಿ, ಸಂಪೂರ್ಣವಾಗಿ ತಲೆಬೋಳಿಸಿಕೊಂಡಿದ್ದಾರೆ ಎನ್ನಲಾದ ಚಿತ್ರಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಾಂಪ್ರದಾಯಿಕವಾಗಿ ಭಕ್ತರು ದೇವರಿಗೆ ಮುಡಿ ಕೊಡುವ ರೀತಿಯಲ್ಲೇ ನಯನತಾರಾ ಕೂಡ ಬೋಳು ತಲೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಫೇಸ್‌ಬುಕ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದವು. ಟಾಕ್ಸಿಕ್‌ ರಿಲೀಸ್‌ ಬೆನ್ನಲ್ಲೆ…

Read More