Mysuru: ‘ಅತ್ಯಮೂಲ್ಯ ಸಮಯ ರಕ್ಷಕರುʼ ಕುರಿತು ತರಬೇತಿ, ಅಪೋಲೋದಿಂದ ವಿಶೇಷ ಕಾರ್ಯ
ಮೈಸೂರು: ಮೈಸೂರಿನ (Mysuru) ಅಪೋಲೊ ಬಿಜಿಎಸ್ ಆಸ್ಪತ್ರೆ, ಯಂಗ್ ಇಂಡಿಯನ್ಸ್ (Yi), ಮೈಸೂರು ನಗರ ಟ್ರಾಫಿಕ್ ಪೊಲೀಸ್, ಆಟೋ ಚಾಲಕರ ಸಂಘ ಮತ್ತು ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು “ಅತ್ಯಮೂಲ್ಯ ಸಮಯ ರಕ್ಷಕರು (ಗೋಲ್ಡನ್ ಅವರ್ ಗಾರ್ಡಿಯನ್ಸ್) ತರಬೇತಿ 2026” ಕಾರ್ಯಕ್ರಮ ನಡೆಯಿತು. ತುರ್ತು ಸಂದರ್ಭಗಳಲ್ಲಿ ಸೂಕ್ತ ಸ್ಪಂದನೆ ಸಿಗುವಂಥ ವಾತಾರವಣವನ್ನು ಮೈಸೂರಿನಲ್ಲಿ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಪೊಲೀಸ್ ಸಿಬ್ಬಂದಿ, ಆಟೋ ಚಾಲಕರು ಮತ್ತು ಕೆಎಸ್‌ಆರ್‌ಟಿಸಿ ಚಾಲಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ…
