Mumbai Indians: ಐಪಿಎಲ್ 2027 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್: ಲಸಿತ್ ಮಾಲಿಂಗ ಸೇರಿ ಮೂವರು ಕೋಚ್‌ಗಳು ಔಟ್!
ಮುಂಬೈ: ಮುಂಬರುವ ಇಂಡಿಯನ್ (Mumbai Indians) ಪ್ರೀಮಿಯರ್ ಲೀಗ್ (IPL 2027) ಮೆಗಾ ಹರಾಜಿಗೂ ಮುನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿಯು ತನ್ನ ತರಬೇತುದಾರರ ವಿಭಾಗದಲ್ಲಿ (Coaching Staff) ಬೃಹತ್ ಮಟ್ಟದ ಬದಲಾವಣೆಗೆ ಕೈಹಾಕಿದೆ. ತಂಡದ ಪ್ರಮುಖ ವೇಗದ ಬೌಲಿಂಗ್ ಕೋಚ್, ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಸೇರಿದಂತೆ ಮೂವರು ಅನುಭವಿ ಕೋಚ್‌ಗಳನ್ನು ಸಪೋರ್ಟ್ ಸಿಬ್ಬಂದಿ ಬಳಗದಿಂದ ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಮಾಲಿಂಗ ಅವರ ಜೊತೆಗೆ ಸಹಾಯಕ ಬೌಲಿಂಗ್ ಕೋಚ್ ಪಾರಸ್ ಮ್ಹಾಂಬ್ರೆ ಹಾಗೂ…
