Money Remedy: ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರಬೇಕಾ? ಹಾಗಾದರೆ ನೀವು ಈ ಮಿಸ್ಟೇಕ್ಸ್ ಮಾಡಲೇಬೇಡಿ
ಬೆಂಗಳೂರು: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸಂಪತ್ತು, (Money Remedy) ಐಶ್ವರ್ಯ ಹಾಗೂ ಸಮೃದ್ಧಿಯ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯು ಅತ್ಯಂತ ಚಂಚಲ ಸ್ವಭಾವದವಳು (Astrology) ಎಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ಸಕಾರಾತ್ಮಕ ವಾತಾವರಣ, ಸ್ವಚ್ಛತೆ ಹಾಗೂ ದೈವಭಕ್ತಿ ಇರುತ್ತದೆಯೋ, ಆ ಮನೆಯಲ್ಲಿ ಲಕ್ಷ್ಮಿ ದೇವಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಆದರೆ, ನಮ್ಮ ದಿನನಿತ್ಯದ ಸಣ್ಣಪುಟ್ಟ ತಪ್ಪುಗಳು ಹಾಗೂ ದೈನಂದಿನ ಕೆಲವು ಕೆಟ್ಟ ಅಭ್ಯಾಸಗಳು ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಿ,…
