Medical Shops: ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಸಂಪೂರ್ಣ ಬಂದ್!
ನವದೆಹಲಿ: ಮೇ 20 ರಂದು ದೇಶಾದ್ಯಂತ ವೈದ್ಯಕೀಯ ಅಂಗಡಿಗಳು (Medical Shops) ಮುಚ್ಚಲಿವೆ ಎಂಬ ಒಕ್ಕಣೆಯುಳ್ಳ ಪೋಸ್ಟರ್ ಹಾಗೂ ವಿಡಿಯೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಆರಂಭದಲ್ಲಿ ಸಾರ್ವಜನಿಕರು ಇದನ್ನು ಕೇವಲ ಇಂಟರ್ನೆಟ್ ವದಂತಿ ಎಂದು ನಿರ್ಲಕ್ಷಿಸಿದ್ದರಾದರೂ, ಈ ಸುದ್ದಿ ಈಗ ಅಧಿಕೃತವಾಗಿ ನಿಜವಾಗಿದೆ. ಭಾರತದ ಅತ್ಯಂತ ದೊಡ್ಡ ಔಷಧ ವ್ಯಾಪಾರಿಗಳ ಸಂಘಟನೆಯಾದ ‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್’ (AIOCD) ಮೇ 20 ರಂದು 24 ಗಂಟೆಗಳ…
