TOP NEWS
Bagalkote Government Salary Plus Private Medical PG DHO Daughter Dr Ankita Skips Inquiry

Bagalkote: ಬಾಗಲಕೋಟೆ ನಮ್ಮ ಕ್ಲಿನಿಕ್ ವೈದ್ಯೆಯ ಪಿಜಿ ಗೋಲ್ ಮಾಲ್: ತನಿಖೆಗೆ ಗೈರಾದ MLA ಸೊಸೆಗೆ ಸಿಇಒ ಖಡಕ್ ಎಚ್ಚರಿಕೆ

ಬಾಗಲಕೋಟೆ: ಸರ್ಕಾರಿ ವ್ಯವಸ್ಥೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ತಿಂಗಳ ಕೊನೆಯಲ್ಲಿ ಲಕ್ಷಾಂತರ ರೂಪಾಯಿ ವೇತನ ಜೇಬಿಗಿಳಿಸಿಕೊಂಡು, ಇನ್ನೊಂದೆಡೆ ಯಾವುದೇ ತಡೆಯಿಲ್ಲದೆ Bagalkote) ಖಾಸಗಿಯಾಗಿ ಮೆಡಿಕಲ್ ಪಿಜಿ ವ್ಯಾಸಂಗ ಮಾಡುತ್ತಿದ್ದ ಬಾಗಲಕೋಟೆಯ ವೈದ್ಯೆ ಡಾ. ಅಂಕಿತಾ ಯರಗಲ್ (Ankita Yaragal) ಅವರ ಪ್ರಕರಣ ಇದೀಗ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗಂಭೀರ ಸ್ವರೂಪದ ಕರ್ತವ್ಯ ಲೋಪ ಹಾಗೂ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಈ ವೈದ್ಯೆಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಗಜಾನನ ಬಾಲೆ…

Read More