TOP NEWS
Kerala Born Nithya Raman Makes History Projected to Win Los Angeles Mayoral Race Against Incumbent Karen Bass

Nithya Raman: ಲಾಸ್ ಏಂಜಲೀಸ್‌ ಮೇಯರ್ ಚುನಾವಣೆಯಲ್ಲಿ ಇತಿಹಾಸ ಬರೆದ ಕೇರಳ ಮೂಲದ ನಿತ್ಯಾ ರಾಮನ್: ಹಾಲಿ ಮೇಯರ್‌ಗೆ ಮುಖಭಂಗ!

ಅಮೆರಿಕ: ಅಮೆರಿಕದ (America) ಎರಡನೇ ಅತಿ ದೊಡ್ಡ ಮಹಾನಗರವಾದ ಲಾಸ್ ಏಂಜಲೀಸ್‌ನ ಮೇಯರ್ ಚುನಾವಣೆಯ ಫಲಿತಾಂಶವು ಜಾಗತಿಕ ರಾಜಕೀಯ ವಲಯದಲ್ಲಿ Nithya Raman) ತೀವ್ರ ಕುತೂಹಲ ಮೂಡಿಸಿದೆ. ಕೇರಳ ಮೂಲದ ಭಾರತೀಯ-ಅಮೆರಿಕನ್ ನಾಯಕಿ ನಿತ್ಯಾ ರಾಮನ್ ಅವರು ಈ ಐತಿಹಾಸಿಕ ಚುನಾವಣೆಯಲ್ಲಿ ಗೆಲುವಿನ ಸಮೀಪಕ್ಕೆ ತಲುಪಿದ್ದಾರೆ. ‘ಡಿಸಿಷನ್ ಡೆಸ್ಕ್ ಹೆಚ್‌ಕ್ಯೂ’ ನೀಡಿರುವ ಮುನ್ಸೂಚನೆಯ ಪ್ರಕಾರ, ನಿತ್ಯಾ ರಾಮನ್ ಶೇಕಡಾ 51.1 ರಷ್ಟು ಮತಗಳನ್ನು ಪಡೆಯುವ ಮೂಲಕ ಹಾಲಿ ಮೇಯರ್ ಕರೆನ್ ಬಾಸ್ (ಶೇ 48.33 ಮತ) ಅವರ…

Read Full News