TOP NEWS
Sathyavan Savithiri Press Meet Video Row Keerthy Suresh Slams Trolls With Sharp Reply

Keerthy Suresh: ‘ಸತ್ಯವಾನ್ ಸಾವಿತ್ರಿ’ ಸುದ್ದಿಗೋಷ್ಠಿಯ ವಿಡಿಯೋ ವಿವಾದ: ಟ್ರೋಲಿಗರಿಗೆ ಖಡಕ್ ಪಾಠ ಕಲಿಸಿದ ನಟಿ ಕೀರ್ತಿ ಸುರೇಶ್

ಚೆನ್ನೈ: ನವೆಂಬರ್ 20ರಂದು ತೆರೆಗೆ ಬರುತ್ತಿರುವ ಕೋರ್ಟ್‌ರೂಮ್ (Keerthy Suresh) ಡ್ರಾಮಾ ಸಿನಿಮಾ ‘ಸತ್ಯವಾನ್ ಸಾವಿತ್ರಿ’ಯ ಪ್ರಚಾರ ಸುದ್ದಿಗೋಷ್ಠಿಯಲ್ಲಿ ನಡೆದ ಘಟನೆಯೊಂದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳಿಗೆ ನಟಿ ಕೀರ್ತಿ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಹಾಗೂ ನಟ ಮಿಸ್ಕಿನ್ ಅವರು ಮಾತನಾಡುವ ಭರದಲ್ಲಿ ಕೀರ್ತಿ ಸುರೇಶ್ ಅವರ ಮೊಣಕಾಲನ್ನು ಮುಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ಕೀರ್ತಿ ಸುರೇಶ್ ಮುಜುಗರಕ್ಕೆ…

Read Full News